ನ್ಯಾಮತಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸುರುಹೊನ್ನೆ ಮುಖ್ಯ ರಸ್ತೆಗಳಲ್ಲಿ ಡಿವೈಡರ್ ಮತ್ತು ರೋಡ್ ಲೈಟ್ ಪಿಲ್ಲರಗಳಲ್ಲಿ ಗುಣಮಟ್ಟ ರಹಿತ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ಸ್ಥಳ ಬಂದು ತನಿಖೆ ನಡೆಸುವಂತೆ 2022ರ ಅ, 14ರಂದು ಸಮಾಜಿಕ ‌ ಕಾರ್ಯಕರ್ತ ಸೊರಟೂರು ಹನುಮಂತಪ್ಪ ನವರ ದೂರು ಆಧರಿಸಿ ನ, 12 ಮಂಗಳವಾರದಂದು ಲೋಕಾಯುಕ್ತ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಟಿ‌ ಶುಭ ರವರು ಕಾಮಗಾರಿ ಸಂಬಂಧ ಪಟ್ಟ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು ತನಿಖೆ ಚುರುಕುಗೂಂಡಿದೆ ತನಿಖೆಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರ್ ಟಿ ಈ ಕಾರ್ಯಕರ್ತ ಹನುಮಂತಪ್ಪ ಸೊರಟೂರ ಗುರುಪಾದಯ್ಯ ಹಿರೇಮಠ, ನಾಗರಾಜ ಆರುಂಡಿ, ಮಹೇಶ್ವರಪ್ಪ ಎರಗನಾಳ, ವಿನಯ ವಗ್ಗರ್, ರಾಜು ಕಡಗಣ್ಣ, ಇನ್ನು ಮುಂತಾದವರು ಇದ್ದರು

Leave a Reply

Your email address will not be published. Required fields are marked *