Day: November 17, 2024

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ನ 28ರವರೆಗೆ ಆಕ್ಷೇಪಣೆ, ಸೇರ್ಪಡೆ, ವರ್ಗಾವಣೆಗೆ ಅವಕಾಶ,ರಜಾ ದಿನಗಳಂದು ವಿಶೇಷ ಕಾರ್ಯಾಚರಣೆ; ಡಾ; ಶಮ್ಲಾ ಇಕ್ಬಾಲ್

ದಾವಣಗೆರೆ ನವಂಬರ್ 16 ಭಾರತ ಚುನಾವಣಾ ಆಯೋಗ ನಿರ್ದೇಶನದನ್ವಯ ಮತದಾರ ಪಟ್ಟಿಯ ಸಂಕ್ಷಿಪ್ತ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ ನವಂಬರ್ 28 ರೊಳಗಾಗಿ ಸಲ್ಲಿಸಲು ಅವಕಾಶ ಇದೆ ಎಂದು ತೋಟಗಾರಿಕೆ, ಮಹಿಳಾ…

ಮೊಟ್ಟೆ ವಿತರಣೆಯಲ್ಲಿ ಲೋಪ, ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕ ಅಮಾನತು.

ದಾವಣಗೆರೆ ನವಂಬರ್.16 ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ-ಕದರನಹಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪವೆಸಗಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಮೊಹಿತೆ ಹಾಗೂ ಇದಕ್ಕೆ ಸಹಕರಿಸಿದ ದೈಹಿಕ ಶಿಕ್ಷಕ ಮಂಜುನಾಥ ಇವರನ್ನು ಅಮಾನತು ಮಾಡಿ…

ನ್ಯಾಮತಿ:ಸರ್ಕಾರಿ ನೌಕರರ ಸಂಘಕ್ಕೆ ಸಿದ್ದೇಶಪ್ಪ ಜಿಗಣಪ್ಪರ ನೂತನ ಸಾರಥಿ

ನ್ಯಾಮತಿ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನ್ಯಾಮತಿ ತಾಲ್ಲೂಕು ಶಾಖೆಯಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಶನಿವಾರಚುನಾವಣೆ ನಡೆಯಿತು.25 ನಿರ್ದೇಶಕರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದೇಶಪ್ಪ ಜಿಗಣಪ್ಪರ ಮತ್ತುನಾಗರಾಜ ದೊಂಕತ್ತಿ ನಾಮಪತ್ರ ಸಲ್ಲಿಸಿದ್ದರು. ಖಜಾಂಚಿ ಸ್ಥಾನಕ್ಕೆಸಂತೋಷ ಎಸ್. ಮತ್ತು ಎಸ್.ಎಚ್.ಸುರೇಶ…

ಪಸಲಿಗೆ ಬಂದಿದ್ದ ಮೆಕ್ಕೆಜೋಳವನ್ನು ಕಾಡು ಹಂದಿಗಳು ತಿಂದು ನಾಶ ಮಾಡಿವೆ ಎಂದು ರೈತ ಜಿ ಹನುಮಂತಪ್ಪ’

ನ್ಯಾಮತಿ :ತಾಲೂಕು ತೀರ್ಥರಾಮೇಶ್ವರ ಸರ್ವೇ ನಂ 57 ರಲ್ಲಿ ಮಲಿಗೇನಹಳ್ಳಿ ಗ್ರಾಮದ ರೈತ ಜಿ ಹನುಮಂತಪ್ಪ ಗುತ್ಯೇಕರ್ 2 ಎಕರೆ ಜಮೀನಿನಲ್ಲಿ ಬೆಳೆದು ಪಸಲಿಗೆ ಬಂದಿದ್ದ ಮೆಕ್ಕೆಜೋಳವನ್ನು ಕಾಡು ಹಂದಿಗಳು ತಿಂದು ನಾಶ ಮಾಡಿವೆ ಎಂದು ರೈತ ಜಿ ಹನುಮಂತಪ್ಪ ತಿಳಿಸಿದ್ದಾರೆ.…

ನ್ಯಾಮತಿ : ದೊಡ್ಡೇರಿ ಜ್ಞಾನ ವಾಹಿನಿ ವಿದ್ಯಾ ಸಂಸ್ಥೆಯಲ್ಲಿ ಕ್ವಿಜಲೀ ಆಪ್ ಹೊಸ ತಂತ್ರಜ್ಞಾನ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದ ಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ: ತಾಲೂಕು ದೊಡ್ಡೇರಿ ಗ್ರಾಮದಲ್ಲಿರುವ ಜ್ಞಾನ ವಾಹಿನಿ ವಿದ್ಯಾ ಸಂಸ್ಥೆಯಲ್ಲಿ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕಿನ ಸರ್ಕಾರಿ ಮತ್ತು ಅನುದಾನ, ಅನುದಾನ ರಹಿತ ಪ್ರೌಡ ಶಾಲೆಗಳ ಮುಖ್ಯ ಶಿಕ್ಷಕರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಒಂದು ದಿನದ ಕಾರ್ಯಗಾರ ಸಭೆ ನಡೆಯಿತು.ಬೆಂಗಳೂರಿನ ಕ್ಷಿಜ್ಜಲೀ…