ನ್ಯಾಮತಿ :ತಾಲೂಕು ತೀರ್ಥರಾಮೇಶ್ವರ ಸರ್ವೇ ನಂ 57 ರಲ್ಲಿ ಮಲಿಗೇನಹಳ್ಳಿ ಗ್ರಾಮದ ರೈತ ಜಿ ಹನುಮಂತಪ್ಪ ಗುತ್ಯೇಕರ್ 2 ಎಕರೆ ಜಮೀನಿನಲ್ಲಿ ಬೆಳೆದು ಪಸಲಿಗೆ ಬಂದಿದ್ದ ಮೆಕ್ಕೆಜೋಳವನ್ನು ಕಾಡು ಹಂದಿಗಳು ತಿಂದು ನಾಶ ಮಾಡಿವೆ ಎಂದು ರೈತ ಜಿ ಹನುಮಂತಪ್ಪ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡಲೇ ಪರಿಹಾರವನ್ನ ಕೊಡವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *