ನ್ಯಾಮತಿ ತಾಲೂಕು ಕೃಷಿ ಸಮಾಜದ ಕಾರ್ಯಕಾರಿ ಸದಸ್ಯರ ಚುನಾವಣೆಯಲ್ಲಿ 11 ಜನರ ಸದಸ್ಯರ ಆಯ್ಕ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು.
11 ಸ್ಥಾನಗಳಿಗೆ ಆಯ್ಕೆಯ ಪಟ್ಟಿ ಈ ರೀತಿ ಇದೆ. ಬಿ ಎಸ್ ರಾಮಲಿಂಗಪ್ಪ, ಬಿ ಹೆಚ್ ಉಮೇಶ್, ಶಾಂತನಾಯ್ಕ, ಕೆ ಹಾಲೇಶಪ್ಪ, ಇಂದಿರಾ ಕೆ. ಎಸ್,ರವಿ, ಎಂ ಸೋಮಶೇಖರಪ್ಪ ಎಂ ಎಚ್ ಕುಮಾರ್, ಎಸ್ ಸುರೇಶ್, ಸಿ ಕಾಂತಪ್ಪ, ಕೆ ಜಯಮ್ಮ ಕಾರ್ಯಕಾರಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ದಾವಣಗೆರೆ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಟಿ ಸುರೇಶ್, ಮಂಜುನಾಥ್ ಕರ್ತವ್ಯ ನಿರ್ವಹಿಸಿದರು.