ನ್ಯಾಮತಿ (ಹೊನ್ನಾಳಿ) ತಾಲ್ಲೂಕು ನಂದಿನಿ ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘದಅಧ್ಯಕ್ಷ ಮತ್ತುಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದಚುನಾವಣೆಯಲ್ಲಿ ನ್ಯಾಮತಿ ಕೆ.ವೀರೇಶಪ್ಪಅಧ್ಯಕ್ಷರಾಗಿ, ಸೂರಗೊಂಡನಕೊಪ್ಪದ ಮಹೇಶ್ವರಪ್ಪಉಪಾಧ್ಯಕ್ಷರಾಗಿಅವಿರೋಧವಾಗಿಆಯ್ಕೆಯಾಗಿದ್ದಾರೆ.ಸಿಡಿಒ ನವೀನ ಅವರುಚುನಾವಣಾಧಿಕಾರಿಯಾಗಿಕರ್ತವ್ಯ ನಿರ್ವಹಿಸಿದರು. ನಿರ್ದೇಶಕರಾದಟಿ.ಜಯಪ್ಪ, ಎಲ್.ರುದ್ರನಾಯ್ಕ, ಡಿ.ಜಿ.ಷಣ್ಮುಖಪಾಟೀಲ್, ಪಾಲಾಕ್ಷಪ್ಪ,ಟಿ.ನಾಗರಾಜಪ್ಪ, ಪರಮೇಶ್ವರಪ್ಪ, ಎಸ್.ಬಿ.ಜಯಪ್ಪ, ಎಸ್.ಎನ್.ಪ್ರಸನ್ನಕುಮಾರ, ಕಾರ್ಯದರ್ಶಿ ಶಾಂತಗೌಡ, ಸಿಬ್ಬಂದಿ ಸಂದೀಪ ಇದ್ದರು.