Month: February 2025

ಗೋವಿನಕೋವಿ ಹಾಲಸ್ವಾಮಿಜಿ ಮುಳ್ಳು ಗದ್ದುಗೆ ಉತ್ಸವ

ಗೋವಿನಕೋವಿ ಹಾಲಸ್ವಾಮಿ ಮ ಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಾಲಸ್ವಾಮಿ ಜಾತ್ರ ಮಹೋತ್ಸವ ಹಾಗೂ ನೂತನ ಶ್ರೀಗಳವರ ಪಟ್ಟಾಧಿಕಾರದ ಪ್ರಥಮ ವರ್ಧಂತ್ಯುತ್ಸವ ಹಾಗೂ ಪ್ರಥಮ ಮುಳ್ಳು ಗದ್ದುಗೆ ಉತ್ಸವ ಗುರುವಾರ ನಡೆಯಿತು.ನೂತನವಾಗಿ ಸಿದ್ದಪಡಿಸಿರುವ ಮುಳ್ಳು ಗದ್ಗುಗೆ ಮಂಟಪದಲ್ಲಿ ಜಾಲಿ ಮುಳ್ಳು ಪ್ರೇರಿಸಿ ಸಿದ್ದಪಡಿಸಿದ…

ಬೀರಗೊಂಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಬಸ್ ತಂಗುದಾಣ, ಗ್ರಂಥಾಲಯ, ಅಂಗನವಾಡಿ ಕೇಂದ್ರ, ಸ್ಕೂಲ್ ಲೋಕಾರ್ಪಣೆ ಮಾಡಲಾಯಿತು.

ಹೊನ್ನಾಳಿ: ಫೆ. 28 ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಬೀರಗೊಂಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಬಸ್ ತಂಗುದಾಣ ಮತ್ತು ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರದ ನೂತನ ಕಟ್ಟಡವನ್ನ ಹೊನ್ನಾಳಿ ತಾಲೂಕಿನ ಶಾಸಕರಾದ ಡಿಜಿ ಶಾಂತನಗೌಡ್ರರವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು…

ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪ ಗ್ರಾಮದಲ್ಲಿರಿವ ಶ್ರೀ ಸಂತ ಸೇವಾಲಾಲರವರಿಗೆ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಗಿತ್ತು.

ನ್ಯಾಮತಿ: ತಾಲೂಕು ,ಸೂರಗೊಂಡನಕೊಪ್ಪದಲ್ಲಿ ದಿ 26-2-2025 ಬುದುವಾರ ರಂದು ಸಂಜೆ ಶ್ರೀ ಮಾತೆ ಮರಿಯಮ್ಮ ಯಾಡಿ ಮತ್ತು ಭಗವಾನ್ ಸಂತ ಸೇವಾಲಾಲರ ಭಾಯಾಗಡ್ ಶ್ರೀ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವನ್ನು ಸಾವಿರಾರು ಭಕ್ತರ ಭಾಗವಹಿಸುವುದರೊಂದಿಗೆ ವಿಶೇಷ ಪೂಜೆಯೊಂದಿಗೆ,ಮಹಾಭೋಗನೆರೆವೇರಿಸುವ ಮೂಲಕ ಸಂತ ಸೇವಾಲಾಲರ ಮತ್ತು…

ನ್ಯಾಮತಿ: ತಾಲ್ಲೂಕು ಗೋವಿನಕೋವಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆಯುವ ಜಾತ್ರ ಮಹೋತ್ಸವ ಮತ್ತು ಮುಳ್ಳು ಗದ್ದಿಗೆ ಉತ್ಸವದ ದಾಸೋಹಕ್ಕೆ ಎಪಿಎಂಸಿ ಮಾರುಕಟ್ಟೆಯ ವರ್ತಕರು, ರೈತರು ಮತ್ತು ಹಮಾಲಿಗಳು ಒಂದು ಲೋಡ್ ತರಕಾರಿಯನ್ನು ಹಾಲಸ್ವಾಮಿ ಜಾತ್ರೆಗೆ ನೀಡಿದರು.

ನ್ಯಾಮತಿ:ತಾಲ್ಲೂಕಿನ ಗೋವಿನಕೋವಿ ಹಾಲಸ್ವಾಮಿ ಮ್‍ಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಾಲಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ನೂತನ ಶ್ರೀಗಳವರ ಪಟ್ಟಾಧಿಕಾರದ ಪ್ರಥಮ ವರ್ಧಂತ್ಯುತ್ಸವ ಹಾಗೂ ಪ್ರಥಮ ಮುಳ್ಳು ಗದ್ದಿಗೆ ಉತ್ಸವ ಫೆ. 27 ಮತ್ತು 28ರಂದು ನಡೆಯಲಿದೆ.ಇಲ್ಲಿಯ ಎಪಿಎಂಸಿ ತರಕಾರಿ ವರ್ತಕರು ನಾಡಿನಲ್ಲಿ ಎಲ್ಲೇ…

ಬೆನಕನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಭಾಯಿ ಅವಿರೋಧ ಆಯ್ಕೆ.

ಹೊನ್ನಾಳಿ ಫೆ: 25 ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಕೆ ವಸಂತರವರ ಅಧಿಕಾರದ ಅವಧಿ ಮುಗಿದು ರಾಜೀನಾಮೆಯಿಂದ ತೆರುವಾದ ಸ್ಥಾನಕ್ಕೆ ಅಧ್ಯಕ್ಷರ ಗಾದೆಗೆ ಶ್ರೀಮತಿ ಪುಷ್ಪಾಬಾಯಿ ಚುನಾವಣೆ ಅಧಿಕಾರಿಗಳಿಗೆ…

ನ್ಯಾಮತಿ ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆದ ಸಂದಲ್ ಉರುಸ್ಭಗವಂತನ ಮುಂದೆ ಎಲ್ಲರು ಸಮಾನರು:ಹಿರೇಕಲ್ಮಠ ಶ್ರೀ

ನ್ಯಾಮತಿ:ಭಗವಂತನ ಮುಂದೆ ಯಾವುದೇ ಧರ್ಮದವರು ಆದರೂ ಸಮಾನರು, ಭಗವಂತ ಕೊಟ್ಟಿರುವ ಪ್ರಕೃತಿ ಸಂಪತ್ತು ಅವನದು ಉದಾರಿಗುಣ ಎಂದು ಹಿರೇಕಲ್ಮಠ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಬಂದೇ ಶಾವಲಿ ದರ್ಗಾ ಮತ್ತು ಸೈದುಲ್ಲಾ ಶಾ ಖಾದ್ರಿ ದರ್ಗಾದ ಸಂದಲ್ ಉರುಸ್ ಅಂಗವಾಗಿ…

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಭಾವಿ ಸಭೆಪರೀಕ್ಷಾ ಕರ್ತವ್ಯ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ   : ಅಪರ ಜಿಲ್ಲಾಧಿಕಾರಿ, ಪಿ. ಎನ್. ಲೋಕೇಶ್ ಸೂಚನೆ  

ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 20 ರವರೆಗೆ ನಡೆಯುತ್ತದೆ. ಪರೀಕ್ಷಾ ಕಾರ್ಯದಲ್ಲಿ ಲೋಪವಾಗದಂತೆ ಕೋರ್ಯನಿರ್ವಹಿಸಬೇಕೆಂದು ಅಪರ ಜೀಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು. ಬುಧವಾರ (ಫೆ.19)ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಪರೀಕ್ಷೆಗೆ…

ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಪ್ರವಾಸೋದ್ಯಮ ಇಲಾಖೆ ವತಿಯಿಂದ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 26 ರಿಂದ 28 ರವರೆಗೆ ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ವಸ್ತುಪ್ರದರ್ಶನ ನಡೆಯಲಿದೆ. ಆಸಕ್ತ ಪ್ರವಾಸೋದ್ಯಮ ಪಾಲುದಾರರು, ಸ್ಥಳೀಯ…

ತ್ರಿಪದಿ ಕವಿ ಶ್ರೀ ಸರ್ವಜ್ಞ ಜಯಂತಿ ಆಚರಣೆ

: ಸರ್ವಜ್ಞ ಕವಿಯು ತಮ್ಮ ತ್ರಿಪದಿಗಳ ಮೂಲಕ ಜೀವನದ ಅನುಭವ ಕಲಿಸಿಕೊಟ್ಟು, ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಹೇಳಿದರು. ಗುರುವಾರ(ಫೆ.20) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ…

ನ್ಯಾಮತಿ ತಾಲೂಕು ಆಡಳಿತ ವತಿಯಿಂದ ತ್ರಿಪದಿ ಕವಿ ಸರ್ವಜ್ಞನ ಜಯಂತಿ ಆಚರಣೆ

ನ್ಯಾಮತಿ: ತಾಲ್ಲೂಕು ಕಛೇರಿಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತ್ರ್ರಿಪದಿ ಕವಿ ಶ್ರೀ ಸರ್ವಜ್ಞ ರವರ ಜಯಂತ್ಯೋತ್ಸವ ಆಚರಿಸಲಾಯಿತು.ಜಯಂತೋತ್ಸವದಲ್ಲಿ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ್, ಮಧು, ಚನ್ನಪ್ಪ, ಕರಿಬಸಪ್ಪ, ರಾಜಪ್ಪ ಕೆಂಚಿಕೊಪ್ಪ, ರೇಣುಕಪ್ಪ, ತೀರ್ಥಪ್ಪ ಇನ್ನು…

You missed