Day: February 14, 2025

ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶ ಪರೀಕ್ಷೆ; ಪಾರದರ್ಶಕ ಪರೀಕ್ಷೆ ನಡೆಸಲು ಸೂಚನೆ: ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್

ವಸತಿ ಶಿಕ್ಷಣ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ ೨೦೨೫-೨೬ ನೇ ಸಾಲಿಗೆ 6 ನೇ ತರಗತಿ ಪ್ರವೇಶಕ್ಕೆ ಫೆಬ್ರವರಿ 15 ರಂದು ಜಿಲ್ಲೆಯ 15 ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪರೀಕ್ಷೆ…

ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮೋ ಪಾಸಾದವರು ಯುವನಿಧಿ ಯೋಜನೆಯಡಿ ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿರುತ್ತದೆ. ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಜಿಲ್ಲೆಯಾದ್ಯಂತ ಇರುವ ಪದವಿ…

ನ್ಯಾಮತಿ :ಭಾಯಾಗಡ್ ಪವಿತ್ರವೃಕ್ಷದ ಬಳಿ ಶುಕ್ರವಾರ ಮಾಲಾಧಾರಿಗಳು ಗುರುಗಳ ಸಮ್ಮುಖದಲ್ಲಿ ಮಾಲಾ ವಿಸರ್ಜನೆ ಮಾಡಿದರು

ನ್ಯಾಮತಿ:ಭಾಯಾಗಡ್ ಸಂತ ಸೇವಾಲಾಲ್ ಮತ್ತು ಮರಿಯಮ್ಮದೇವಿ ಅವರ 286ನೇ ಜಯಂತ್ಯುತ್ಸವಕ್ಕೆಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಈ ಸಂಬಂಧ ಮುಂಜಾನೆ ಮರಿಯಮ್ಮದೇವಸ್ಥಾನದಿಂದ 101 ಕುಂಭಗಳನ್ನು ಹೊತ್ತ ಮಹಿಳೆಯರು ಮರಿಯಮ್ಮ ಮತ್ತು ಸೇವಾಲಾಲ್‍ಅವರಉತ್ಸವ ಮೂರ್ತಿಗಳೊಂದಿಗೆ ದೂದ್ಯಾ ತಳಾವ್(ಕೆರೆ) ಬಳಿ ತೆರಳಿ ಗಂಗಾಪೂಜೆ ನೆರವೇರಿಸಿದರು. ಅಲ್ಲಿಂದ ಮರಳಿ…

ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಅಂಗವಾಗಿ ಉಪವಿಭಾಗಾಧಿಕಾರಿ ವಿ.ಅಭಿಷೇಕ ಅವರು ಪ್ರವೇಶ ದ್ವಾರದಲ್ಲಿ ಕಾಟಿ ಆರೋಹಣ.

ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿ ಗುರುವಾರ ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಅಂಗವಾಗಿ ಉಪವಿಭಾಗಾಧಿಕಾರಿ ವಿ.ಅಭಿಷೇಕ ಅವರು ಪ್ರವೇಶ ದ್ವಾರದಲ್ಲಿ ಕಾಟಿ ಆರೋಹಣ(ಕೆಂಪು ಮತ್ತು ಬಿಳಿಧ್ವಜ) ನೆರವೇರಿಸುವುದರೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು. ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ತಾಂಡ ಅಭಿವೃದ್ದಿ ನಿಗಮ ವ್ಯವಸ್ಥಾಪಕ…

ಸವಳಂಗದಲ್ಲಿ ಸೇವಾಲಾಲ್‍ ಕಾಟಿ ಆರೋಹಣ

(ನ್ಯಾಮತಿ):ಸವಳಂಗ ತಾಲ್ಲೂಕಿನ ಭಾಯಾಗಡ್‍ದಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್‍ಅವರ 286ನೇ ಜಯಂತ್ಯುತ್ಸವ ಸಲುವಾಗಿ ಸವಳಂಗ ಗ್ರಾಮದ ಮುಖ್ಯ ವೃತ್ತದಲ್ಲಿ ಕಾಟಿ ಆರೋಹಣ ಮಾಡುವ ಮೂಲಕ ಜಯಂತ್ಯುತ್ಸಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.ಸೇವಾಲಾಲ್‍ಅವರ ಭಾವಚಿತ್ರ ಮತ್ತು ಕಾಟಿ ಧ್ವಜಕ್ಕೆಬಂಜಾರ ಸಮುದಾಯದ ಮುಖಂಡರಾದ ರಾಮನಾಯ್ಕ, ಭೂಪಾಲನಾಯ್ಕ,…

ನ್ಯಾಮತಿ: ಭಾಯಾಗಡ್‍ನಲ್ಲಿ ಸಂತ ಸೇವಾಲಾಲ ಅವರ ಜಾತ್ರಮಹೋತ್ಸವಕ್ಕೆ ಪೊಲೀಸ್ ಬಂದೋಬಸ್ತ್.

(ನ್ಯಾಮತಿ):ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಕಾರ್ಯಕ್ರಮ ಫೆ.13ರಿಂದಮೂರು ದಿನ ನಡೆಯಲಿದ್ದು. ಲಕ್ಷಾಂತರ ಜನ ಭಕ್ತರು ಆಗಮಿಸುವನಿರೀಕ್ಷೆ ಇದೆ.ಜಾತ್ರೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರು 5ಜನ ಡಿವೈಎಸ್ಪಿ, 18 ಜನ ಸರ್ಕಲ್ಇನ್ಸ್‍ಪೆಕ್ಟರ್, 46 ಜನ ಪೊಲೀಸ್…

ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿಗುರುವಾರ ಸಂತ ಸೇವಾಲಾಲರ ಜಯಂತ್ಯುತ್ಸವ ಅಂಗವಾಗಿ ಸಿದ್ದಪಡಿಸುತ್ತಿರುವ ಆಹಾರ ಪದಾರ್ಥಗಳನ್ನು ಜಿಲ್ಲಾಆಹಾರ ಸುರಕ್ಷತಾಧಿಕಾರಿಡಾ.ನಾಗರಾಜ ತಂಡದವರು ಪರಿಶೀಲಿಸಿದರು.

ನ್ಯಾಮತಿತಾಲ್ಲೂಕು ಭಾಯಾಗಡ್‍ನಲ್ಲಿ ಸಂತ ಸೇವಾಲಾಲ ಅವರ 286ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿಊಟಕ್ಕೆ ಬಳಸುವ ಆಹಾರ ಪದಾರ್ಥಗಳು, ತರಕಾರಿ ಗುಣಮಟ್ಟದಿಂದ ಕೂಡಿರಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಆಹಾರ ಸುರಕ್ಷತಾಧಿಕಾರಿಡಾ.ನಾಗರಾಜ ಸಲಹೆ ನೀಡಿದರು.ಗುರುವಾರ ಭಾಯಗಡ್‍ನಲ್ಲಿ ಭಕ್ತರಿಗೆ ತಯಾರಿಸಿದ ವಿವಿಧಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವರು ಮಾತನಾಡಿದರು.ದಾಸೋಹದಲ್ಲಿ ತಯಾರಾಗುವ…

You missed