Day: February 27, 2025

ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪ ಗ್ರಾಮದಲ್ಲಿರಿವ ಶ್ರೀ ಸಂತ ಸೇವಾಲಾಲರವರಿಗೆ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಗಿತ್ತು.

ನ್ಯಾಮತಿ: ತಾಲೂಕು ,ಸೂರಗೊಂಡನಕೊಪ್ಪದಲ್ಲಿ ದಿ 26-2-2025 ಬುದುವಾರ ರಂದು ಸಂಜೆ ಶ್ರೀ ಮಾತೆ ಮರಿಯಮ್ಮ ಯಾಡಿ ಮತ್ತು ಭಗವಾನ್ ಸಂತ ಸೇವಾಲಾಲರ ಭಾಯಾಗಡ್ ಶ್ರೀ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವನ್ನು ಸಾವಿರಾರು ಭಕ್ತರ ಭಾಗವಹಿಸುವುದರೊಂದಿಗೆ ವಿಶೇಷ ಪೂಜೆಯೊಂದಿಗೆ,ಮಹಾಭೋಗನೆರೆವೇರಿಸುವ ಮೂಲಕ ಸಂತ ಸೇವಾಲಾಲರ ಮತ್ತು…

ನ್ಯಾಮತಿ: ತಾಲ್ಲೂಕು ಗೋವಿನಕೋವಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆಯುವ ಜಾತ್ರ ಮಹೋತ್ಸವ ಮತ್ತು ಮುಳ್ಳು ಗದ್ದಿಗೆ ಉತ್ಸವದ ದಾಸೋಹಕ್ಕೆ ಎಪಿಎಂಸಿ ಮಾರುಕಟ್ಟೆಯ ವರ್ತಕರು, ರೈತರು ಮತ್ತು ಹಮಾಲಿಗಳು ಒಂದು ಲೋಡ್ ತರಕಾರಿಯನ್ನು ಹಾಲಸ್ವಾಮಿ ಜಾತ್ರೆಗೆ ನೀಡಿದರು.

ನ್ಯಾಮತಿ:ತಾಲ್ಲೂಕಿನ ಗೋವಿನಕೋವಿ ಹಾಲಸ್ವಾಮಿ ಮ್‍ಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಾಲಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ನೂತನ ಶ್ರೀಗಳವರ ಪಟ್ಟಾಧಿಕಾರದ ಪ್ರಥಮ ವರ್ಧಂತ್ಯುತ್ಸವ ಹಾಗೂ ಪ್ರಥಮ ಮುಳ್ಳು ಗದ್ದಿಗೆ ಉತ್ಸವ ಫೆ. 27 ಮತ್ತು 28ರಂದು ನಡೆಯಲಿದೆ.ಇಲ್ಲಿಯ ಎಪಿಎಂಸಿ ತರಕಾರಿ ವರ್ತಕರು ನಾಡಿನಲ್ಲಿ ಎಲ್ಲೇ…

You missed