Month: February 2025

ನ್ಯಾಮತಿ :ಭಾಯಾಗಡ್ ಪವಿತ್ರವೃಕ್ಷದ ಬಳಿ ಶುಕ್ರವಾರ ಮಾಲಾಧಾರಿಗಳು ಗುರುಗಳ ಸಮ್ಮುಖದಲ್ಲಿ ಮಾಲಾ ವಿಸರ್ಜನೆ ಮಾಡಿದರು

ನ್ಯಾಮತಿ:ಭಾಯಾಗಡ್ ಸಂತ ಸೇವಾಲಾಲ್ ಮತ್ತು ಮರಿಯಮ್ಮದೇವಿ ಅವರ 286ನೇ ಜಯಂತ್ಯುತ್ಸವಕ್ಕೆಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಈ ಸಂಬಂಧ ಮುಂಜಾನೆ ಮರಿಯಮ್ಮದೇವಸ್ಥಾನದಿಂದ 101 ಕುಂಭಗಳನ್ನು ಹೊತ್ತ ಮಹಿಳೆಯರು ಮರಿಯಮ್ಮ ಮತ್ತು ಸೇವಾಲಾಲ್‍ಅವರಉತ್ಸವ ಮೂರ್ತಿಗಳೊಂದಿಗೆ ದೂದ್ಯಾ ತಳಾವ್(ಕೆರೆ) ಬಳಿ ತೆರಳಿ ಗಂಗಾಪೂಜೆ ನೆರವೇರಿಸಿದರು. ಅಲ್ಲಿಂದ ಮರಳಿ…

ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಅಂಗವಾಗಿ ಉಪವಿಭಾಗಾಧಿಕಾರಿ ವಿ.ಅಭಿಷೇಕ ಅವರು ಪ್ರವೇಶ ದ್ವಾರದಲ್ಲಿ ಕಾಟಿ ಆರೋಹಣ.

ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿ ಗುರುವಾರ ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಅಂಗವಾಗಿ ಉಪವಿಭಾಗಾಧಿಕಾರಿ ವಿ.ಅಭಿಷೇಕ ಅವರು ಪ್ರವೇಶ ದ್ವಾರದಲ್ಲಿ ಕಾಟಿ ಆರೋಹಣ(ಕೆಂಪು ಮತ್ತು ಬಿಳಿಧ್ವಜ) ನೆರವೇರಿಸುವುದರೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು. ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ತಾಂಡ ಅಭಿವೃದ್ದಿ ನಿಗಮ ವ್ಯವಸ್ಥಾಪಕ…

ಸವಳಂಗದಲ್ಲಿ ಸೇವಾಲಾಲ್‍ ಕಾಟಿ ಆರೋಹಣ

(ನ್ಯಾಮತಿ):ಸವಳಂಗ ತಾಲ್ಲೂಕಿನ ಭಾಯಾಗಡ್‍ದಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್‍ಅವರ 286ನೇ ಜಯಂತ್ಯುತ್ಸವ ಸಲುವಾಗಿ ಸವಳಂಗ ಗ್ರಾಮದ ಮುಖ್ಯ ವೃತ್ತದಲ್ಲಿ ಕಾಟಿ ಆರೋಹಣ ಮಾಡುವ ಮೂಲಕ ಜಯಂತ್ಯುತ್ಸಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.ಸೇವಾಲಾಲ್‍ಅವರ ಭಾವಚಿತ್ರ ಮತ್ತು ಕಾಟಿ ಧ್ವಜಕ್ಕೆಬಂಜಾರ ಸಮುದಾಯದ ಮುಖಂಡರಾದ ರಾಮನಾಯ್ಕ, ಭೂಪಾಲನಾಯ್ಕ,…

ನ್ಯಾಮತಿ: ಭಾಯಾಗಡ್‍ನಲ್ಲಿ ಸಂತ ಸೇವಾಲಾಲ ಅವರ ಜಾತ್ರಮಹೋತ್ಸವಕ್ಕೆ ಪೊಲೀಸ್ ಬಂದೋಬಸ್ತ್.

(ನ್ಯಾಮತಿ):ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಕಾರ್ಯಕ್ರಮ ಫೆ.13ರಿಂದಮೂರು ದಿನ ನಡೆಯಲಿದ್ದು. ಲಕ್ಷಾಂತರ ಜನ ಭಕ್ತರು ಆಗಮಿಸುವನಿರೀಕ್ಷೆ ಇದೆ.ಜಾತ್ರೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರು 5ಜನ ಡಿವೈಎಸ್ಪಿ, 18 ಜನ ಸರ್ಕಲ್ಇನ್ಸ್‍ಪೆಕ್ಟರ್, 46 ಜನ ಪೊಲೀಸ್…

ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿಗುರುವಾರ ಸಂತ ಸೇವಾಲಾಲರ ಜಯಂತ್ಯುತ್ಸವ ಅಂಗವಾಗಿ ಸಿದ್ದಪಡಿಸುತ್ತಿರುವ ಆಹಾರ ಪದಾರ್ಥಗಳನ್ನು ಜಿಲ್ಲಾಆಹಾರ ಸುರಕ್ಷತಾಧಿಕಾರಿಡಾ.ನಾಗರಾಜ ತಂಡದವರು ಪರಿಶೀಲಿಸಿದರು.

ನ್ಯಾಮತಿತಾಲ್ಲೂಕು ಭಾಯಾಗಡ್‍ನಲ್ಲಿ ಸಂತ ಸೇವಾಲಾಲ ಅವರ 286ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿಊಟಕ್ಕೆ ಬಳಸುವ ಆಹಾರ ಪದಾರ್ಥಗಳು, ತರಕಾರಿ ಗುಣಮಟ್ಟದಿಂದ ಕೂಡಿರಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಆಹಾರ ಸುರಕ್ಷತಾಧಿಕಾರಿಡಾ.ನಾಗರಾಜ ಸಲಹೆ ನೀಡಿದರು.ಗುರುವಾರ ಭಾಯಗಡ್‍ನಲ್ಲಿ ಭಕ್ತರಿಗೆ ತಯಾರಿಸಿದ ವಿವಿಧಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವರು ಮಾತನಾಡಿದರು.ದಾಸೋಹದಲ್ಲಿ ತಯಾರಾಗುವ…

ನ್ಯಾಮತಿ:ತಾಲ್ಲೂಕು ಭಾಯಾಗಡ್‍ನಲ್ಲಿ ನಡೆಯುತ್ತಿರುವ ಸೇವಾಲಾಲ್ ಜಯಂತಿಗೆ ಸಂಬಂಧಿಸಿದಂತೆ ಪೂರ್ವ ಸಿದ್ದತೆಯನ್ನು ಮಂಗಳವಾರ ಜಿಲ್ಲಾಧಿಕಾರಿಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ನ್ಯಾಮತಿ:ತಾಲ್ಲೂಕು ಭಾಯಾಗಡ್‍ನಲ್ಲಿ ಫೆ.13,14,15ರಂದು ನಡೆಯಲಿರುವ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಪೂರ್ವಸಿದ್ದತೆಯನ್ನು ಜಿಲ್ಲಾಧಿಕಾರಿಜಿ.ಎಂ.ಗಂಗಾಧರಸ್ವಾಮಿ ಮಂಗಳವಾರ ವೀಕ್ಷಿಸಿದರು.ಸೇವಾಲಾಲ್‍ಜಯಂತ್ಯುತ್ಸವ ಯಶಸ್ವಿಗೆ ಎಲ್ಲರ ಸಹಕಾರ ಬೇಕು.ಬರುವ ಭಕ್ತಾದಿಗಳಿಗೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದುಜಿಲ್ಲಾ ಮತ್ತುತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.ಸುಗಮ ಸಂಚಾರ ವ್ಯವಸ್ಥೆಗೆ ಹೊಸಜೋಗ ಮತ್ತುಚಿನ್ನಿಕಟ್ಟೆರಸ್ತೆಯ…

ನ್ಯಾಮತಿಯಲ್ಲಿ ಭಾನುವಾರ ಮೈಲಾರಲಿಂಗೇಶ್ವರ ನೂತನದೇವಸ್ಥಾನಉದ್ಘಾಟನೆ, ಮೈಲಾರಲಿಂಗೇಶ್ವರಸ್ವಾಮಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹಿರೇಕಲ್ಮಠಒಡೆಯರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಗಮಿಸಿದಾಗ ಭಕ್ತರು ಸ್ವಾಗತಿಸಿದರು.

ನ್ಯಾಮತಿ:ಪಟ್ಟಣದ ಮೈಲಾರಲಿಂಗೇಶ್ವರಸ್ವಾಮಿದೇವಸ್ಥಾನದ ನೂತನಕಟ್ಟಡಗೃಹಪ್ರವೇಶ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ನೆರವೇರಿತು.ಹಿರೇಕಲ್ಮಠಒಡೆಯರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಅವರ ನೇತೃತ್ವದಲ್ಲಿ ದೀಪಾಲೆ ಕಂಭ ಪ್ರತಿಷ್ಠಾಪನೆ ಮತ್ತುಧ್ವಜಾರೋಹಣ, ನೂತನದೇವಸ್ಥಾನಗೃಹಪ್ರವೇಶ,ಮೈಲಾರಲಿಂಗೇಶ್ವರಸ್ವಾಮಿ, ಗಂಗಮಾಳಮ್ಮದೇವಿ, ಪಂಚಮುಖಿ ಗಣಪತಿ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ನೆರವೇರಿಸಲಾಯಿತು.ಕೋಹಳ್ಳಿಮಠದ ವಿಶ್ವರಾಧ್ಯರು ಮತ್ತುಅವರತಂಡzವರು…

ನ್ಯಾಮತಿ ತಾಲ್ಲೂಕು ಕುರುವ ಗ್ರಾಮದಲ್ಲಿ ಭಾನುವಾರ ನೂತನ ಆಂಜನೇಯಸ್ವಾಮಿ,ಬಸವೇಶ್ವರಸ್ವಾಮಿ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮವನ್ನು ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು

ನ್ಯಾಮತಿ:ತಾಲ್ಲೂಕು ಕುರುವ ಗ್ರಾಮದಲ್ಲಿ ಭಾನುವಾರ ಆಂಜನೇಯಸ್ವಾಮಿ, ಬಸವೇಶ್ವರಸ್ವಾಮಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ, ದೀಪಾಳಿ ಕಂಬದಉದ್ಘಾಟನೆಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.ಸರ್ಕಾರ ಮಹಿಳೆಯರಿಗೆ ಕೊಟ್ಟ ಗ್ಯಾರಂಟಿಗಳಂತೆ, ಪುರಷರ ಬಗ್ಗೆಯೂ ಕಾಳಜಿ ವಹಿಸಬೇಕು, ತಾರತಮ್ಯ ಮಾಡಬಾರದು ಎಂದರು.ಭಗವಂತ ಸರ್ವವ್ಯಾಪಿಯಾಗಿದ್ದುಎಲ್ಲವನ್ನುಕೊಡುತ್ತಾನೆ, ವ್ಯಕ್ತಿಯ ಬದುಕಲ್ಲಿಧರ್ಮವೇ…

ಹೊನ್ನಾಳಿ ತಾಲ್ಲೂಕು ತಿಮ್ಲಾಪುರ ಪ್ರಾ ಕೃ ಪ ಸಹಕಾರ ಸಂಘದ 8 ಸ್ಥಾನಗಳಿಗೆ ಚುನಾವಣೆನಾಲ್ವರು ಅವಿರೋಧವಾಗಿ ಆಯ್ಕೆ :

ಹೊನ್ನಾಳಿ : ತಾಲ್ಲೂಕಿನ ತಿಮ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಎಂ. ಹನುಮನಹಳ್ಳಿ ಇದರ ಆಡಳಿತ ಮಂಡಳಿಯ 12 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.ಬಿ.ಜಿ. ಬಸವರಾಜಪ್ಪ (319), ಟಿ.ಬಿ. ನಾಗರಾಜಪ್ಪ (324), ಎಚ್.ಜಿ. ರುದ್ರೇಶಪ್ಪ…

You missed