ಬೆಳಗುತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮತ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಿ ಜಗದೀಶಪ್ಪ, ಉಪಾಧ್ಯಕ್ಷರಾಗಿ ಜಿ ಪಾಲಕ್ಷಪ್ಪ ಅವಿರೋಧ ಆಯ್ಕೆ
ನ್ಯಾಮತಿ ತಾಲೂಕು ಬೆಳಗುತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.ಆಡಳಿತ ಮಂಡಳಿಯ ಅಧ್ಯಕ್ಷರ ಗಾದೆಗೆ ಡಿ ಜಗದೀಶಪ್ಪ ಉಪಾಧ್ಯಕ್ಷರ ಗಾದೆಗೆ ಜಿ ಪಾಲಾಕ್ಷಪ್ಪ ಇವರುಗಳು ಚುನಾವಣಾ ಅಧಿಕಾರಿಗಳಿಗೆ…