ನ್ಯಾಮತಿ:ಮಾ :8,ತಾಲೂಕಿನ ಕಂಕನಹಳ್ಳಿ ಗ್ರಾಮದ ಆದಿಶಕ್ತಿ ಮಹಿಳಾ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಒಡಂಬೈಲು ಶ್ರೀ ಬಳೆ ಪದ್ಮಾವತಿ ದೇವಸ್ಥಾನದ ಸನ್ನಿಧಿಯಲ್ಲಿ ಮಹಿಳೆ ಯಾರು ಕೇಕ್ ಕತ್ತರಿಸಿ ಸಿಹಿ ತಿನಿಸುವುದರ ಮೂಲಕ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಕವಿತಾ , ವೀಣಾ, ನಂದಿನಿ, ಕೀರ್ತನ, ಗೀತಾ, ಶೈಲಾ, ಗೀತಾ, ರೂಪ, ರತ್ನ ಇನ್ನು ಮುಂತಾದ ಸದಸ್ಯರು ಇದ್ದರು.