Day: March 14, 2025

ಪುರಸಭೆ ಸಭಾಭವನದಲ್ಲಿ 20-26 ನೇ ಸಾಲಿನ ಹೊನ್ನಾಳಿ ಪುರಸಭೆಯು 5,870 ಲಕ್ಷ ಮೊತ್ತದ ಉಳಿತಾಯ ಬಜೆಟ್‍ನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು.

ಹೊನ್ನಾಳಿ,14: 2025-26 ನೇ ಸಾಲಿನ ಹೊನ್ನಾಳಿ ಪುರಸಭೆಯು 5,870 ಲಕ್ಷ ಮೊತ್ತದ ಉಳಿತಾಯ ಬಜೆಟ್‍ನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು.ಪುರಸಭಾ ಸಭಾಂಗಣದಲ್ಲಿ 25-26 ನೇಸಾಲಿನ ಎಲ್ಲಾ ಮೂಲಗಳಿಂದ ಪ್ರಸ್ತುತ ಸಾಲಿನ ಆರಂಭಿಕ ಶಿಲ್ಕು ಸೇರಿ 15.28 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು ಹಾಗೂ…

ಪಟ್ಟಣದ ಪುರಸಬೆಯ ಪುರಸಭಾ ಭವನದಲ್ಲಿ 2025-26ನೇ ಅಯವ್ಯಯ ಬಜಟ್ ಮಂಡನೆಯಾಗುವ ಮುನ್ನವೇ ಪುರಸಭೆ ಆಡಳಿತ ಮಂಡಳಿಯ ಸದಸ್ಯರು ಗಲಾಟೆ ಗದ್ದಲ ನಡೆಸಿದರು.

ಹೊನ್ನಾಳಿ,14: ಪಟ್ಟಣದ ಪುರಸಬೆಯ ಪುರಸಭಾ ಭವನದಲ್ಲಿ 2025-26ನೇ ಅಯವ್ಯಯ ಬಜಟ್ ಮಂಡನೆಯಾಗುವ ಮುನ್ನವೇ ಪುರಸಭೆ ಆಡಳಿತ ಮಂಡಳಿಯ ಸದಸ್ಯರು ಅಧ್ಯಕ್ಷ ಮೈಲಪ್ಪ ಅವರಿಗೆ ಕೆಲವು ಸದಸ್ಯರು ಏರುದ್ವನಿಯಲ್ಲಿ ಮಾತನಾಡುತ್ತಿದ್ದಂತೆ, ಸಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್ ಅವರು ನಡುವೆ ಬಂದು…

You missed