ನ್ಯಾಮತಿ: ಗಡೆಕಟ್ಟೆ ಗ್ರಾಮದಲ್ಲಿ ಮಾರಿಕಾಂಬಾ ಹಬ್ಬ ಆಚರಿಸುವ ಬಗ್ಗೆ ಶನಿವಾರ ಗ್ರಾಮಸ್ಥರು &ಪೊಲೀಸ್ ಇಲಾಖೆಯವರು ಶಾಂತಿಸಭೆ ನಡೆಸಿದರು.
ನ್ಯಾಮತಿ:ಗಡೆಕಟ್ಟೆ ಗ್ರಾಮದಲ್ಲಿ ಮಾರ್ಚ್ ಮತ್ತು 19ರಂದು ನಡೆಯಲಿರುವ ಮಾರಿಕಾಂಬಾದೇವಿ ಜಾತ್ರೆಯನ್ನು ಶಾಂತಿ ಮತ್ತು ಸೌಹಾರ್ಧಯುತವಾಗಿ ಆಚರಿಸುವಂತೆ ನ್ಯಾಮತಿ ಪೊಲೀಸ್ ಎಎಸ್‍ಐ ಮಲ್ಲೇಶಪ್ಪ ತಿಳಿಸಿದರು.ತಾಲ್ಲೂಕಿನ ಗಡೆಕಟ್ಟೆ ಗ್ರಾಮದಲ್ಲಿ ಎರಡು ದಿನ ನಡೆಯಲಿರುವ ಮಾರಿಕಾಂಬಾ ಜಾತ್ರೆಗೆ ಸಂಬಂಧಿಸಿದಂತೆ ಶನಿವಾರ ಬಸವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ…