ನ್ಯಾಮತಿ ತಾಲ್ಲೂಕು ಮಾದನಬಾವಿ ಗ್ರಾಮದಲ್ಲಿ ಮಾಚ್ 31ರಂದು ನಡೆಯಲಿರುವ ಯುಗಾದಿ ಸಂಭ್ರಮ, ಜಾನಪದ ಯುವಜನಮೇಳ, ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಕನಕನ ಹಬ್ಬದ ಆಹ್ವಾನ ಪತ್ರಿಕೆಗಳನ್ನು ಗುರುವಾರ ಗ್ರಾಮಸ್ಥರು ಬಿಡುಗಡೆ ಮಾಡಿದರು.
ನ್ಯಾಮತಿ:ಮಾದನಬಾವಿ ದಾಸಶ್ರೇಷ್ಠ ಸಂತಕವಿ ವಿಶ್ವಮಾನವ ಕನಕದಾಸರು ರಚಿಸಿರುವ ಕೀರ್ತನೆಗಳು ಅತ್ಯಂತ ಶ್ರೇಷ್ಠಮಟ್ಟದಲ್ಲಿ ಇದೆ. ಅವುಗಳನ್ನು ಉಳಿಸಿ ರಕ್ಷಿಸುವ ಸಲುವಾಗಿ ಯುಗಾದಿ ಸಂಭ್ರಮ, ಜಾನಪದ ಯುವಜನಮೇಳ, ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಕನಕನ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರ ಮತ್ತು…