ಗೋವಿನಕೋವಿ ಹಾಲಸ್ವಾಮಿ ಮಠದಲ್ಲಿ ಯುಗಾದಿ ಅಮಾವಾಸ್ಯೆ ಧರ್ಮಸಭೆಯಲ್ಲಿ ಪೀಠಾಧ್ಯಕ್ಷರಾದ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ತರಕಾರಿ ವರ್ತಕ ಕೆ.ಆರ್. ಗಂಗಾಧರ ಮತ್ತು ಎಸ್‍ಎಂಟಿ ಶಿವು ಅವರನ್ನು ಗೌರವಿಸಿದರು.
ನ್ಯಾಮತಿ: ಗೋವಿನಕೋವಿ ತಾಯಿ ಮೊದಲ ಗುರು ಎಂಬಂತೆ ತಾಯಂದರು ತಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರವಂತರನ್ನಾಗಿ ರೂಪಿಸಿ ಎಂದು ಗೋವಿನಕೋವಿ ಹಾಲಸ್ವಾಮಿ ವ್ಮಠದ ಪೀಠಾಧ್ಯಕ್ಷರಾದ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಹೇಳಿದರು.ತಾಲ್ಲೂಕಿನ ಗೋವಿನಕೋವಿ ಗ್ರಾಮದ ಹಾಲಸ್ವಾಮಿ ವ್ಮಠದಲ್ಲಿ ಶನಿವಾರ…