Month: March 2025

ಕೋಳಿ ಶೀತ ಜ್ವರ : ಸಾರ್ವಜನಿಕರು, ಕೋಳಿ ಫಾರಂ ಹಾಗೂ ಕೋಳಿ ಅಥವಾ ಮೊಟ್ಟೆ ಮಾರಾಟಗಾರರಿಗೆ ರೋಗ ಹರಡದಂತೆ ಎಚ್ಚರವಹಿಸಿDC ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ,: ಮಾ.06.ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅವೈಜ್ಞಾನಿಕ ಮಾಹಿತಿಗೆ ಕಿವಿಗೊಡಬೇಡಿ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೆವಿಸುವುದರಿಂದ ಈ ರೋಗ ಬರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.ಕೋಳಿ ಫಾರಂ ಹಾಗೂ ಮಾಂಸದ…

ಬೆಳಗುತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮತ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಿ ಜಗದೀಶಪ್ಪ, ಉಪಾಧ್ಯಕ್ಷರಾಗಿ ಜಿ ಪಾಲಕ್ಷಪ್ಪ ಅವಿರೋಧ ಆಯ್ಕೆ

ನ್ಯಾಮತಿ ತಾಲೂಕು ಬೆಳಗುತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.ಆಡಳಿತ ಮಂಡಳಿಯ ಅಧ್ಯಕ್ಷರ ಗಾದೆಗೆ ಡಿ ಜಗದೀಶಪ್ಪ ಉಪಾಧ್ಯಕ್ಷರ ಗಾದೆಗೆ ಜಿ ಪಾಲಾಕ್ಷಪ್ಪ ಇವರುಗಳು ಚುನಾವಣಾ ಅಧಿಕಾರಿಗಳಿಗೆ…

ಮಾ. 3 ರ ದ್ವೀತಿಯ ಪಿಯುಸಿ ಪರೀಕ್ಷೆ, ಹಾಜರಾತಿ ವಿವರ

ದಾವಣಗೆರೆ ಮಾ.03 – ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೇಯುತ್ತಿದ್ದು ಮಾ.3 ರಂದು ನಡೆದ ವ್ಯವಹಾರ ಅಧ್ಯಯನ, ಗಣಿತ ಹಾಗೂ ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ ವಿಷಯದ ಪರೀಕ್ಷೆಗಳಿಗೆ ಹಾಜರಾದ ಹಾಗೂ ಗೈರು ಹಾಜರಾದ ವಿದ್ಯಾರ್ಥಿಗಳ ವಿವರ.ವ್ಯವಹಾರ ಅಧ್ಯಯನ ವಿಷಯಕ್ಕೆ ಒಟ್ಟು 4112 ವಿದ್ಯಾರ್ಥಿಗಳು…

ದತ್ತು ಸ್ವೀಕಾರ ಕೇಂದ್ರದ ೨ ನೇ ಘಟಕಕ್ಕೆ ಚಾಲನೆ,ಬೇಡವಾದ ಶಿಶುವನ್ನು ಅಮ್ಮನಂತೆ ಆರೈಕೆ : ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಮಾ.03: ದತ್ತು ಸ್ವೀಕಾರ ಕೇಂದ್ರದಲ್ಲಿ ತಾಯಿಗೆ ಬೇಡವಾದ ಶಿಶುವನ್ನು ತಾಯಿಗಿಂತಲೂ ಮಿಗಿಲಾದ ಆರೈಕೆ ಕೇಂದ್ರದಲ್ಲಿ ಮಾಡಲಾಗುತ್ತದೆ. ಸಾರ್ವಜನಿಕರು ಈ ಮಕ್ಕಳೊಂದಿಗೆ ಹುಟ್ಟು ಹಬ್ಬ, ಹೊಸ ವರ್ಷವನ್ನು ಆಚರಿಸಿಕೊಳ್ಳಿ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು…

You missed