Day: April 3, 2025

“ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಶ್ರೀ ಕನಕದಾಸರ ಕೀರ್ತನೆಗಳ ಕೈಗನ್ನಡಿ : ಬೆಳ್ಳುಳ್ಳಿ ಸಿಂಗಪ್ಪ”

ನ್ಯಾಮತಿ:ಮಾದನಬಾವಿ ದಾಸ ಶ್ರೇಷ್ಠ ಸಂತಕವಿ ಕನಕದಾಸರು ರಚಿಸಿರುವ ಕೀರ್ತನೆಗಳನ್ನು ಒಳಗೊಂಡ ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಕನಕದಾಸರ ಕೀರ್ತನೆಗಳ ಕೈಗನ್ನಡಿಯಾಗಿದ್ದು ಅದ್ಬುತವಾಗಿ ನೃತ್ಯರೂಪಕದೊಂದಿಗೆ ಮೂಡಿಬಂದಿದೆ ಎಂದು ನಿವೃತ್ತ ಕೆ.ಇ.ಬಿ.ನೌಕರ ಸಮಾಜ ಸೇವಕ ಬೆಳ್ಳುಳ್ಳಿ ಸಿಂಗಪ್ಪ ಹೇಳಿದರು.ತಾಲ್ಲೂಕಿನ ಮಾದನಬಾವಿಯಲ್ಲಿ ಸೋಮವಾರ ಬೀರಲಿಂಗೇಶ್ವರ…

You missed