ಗೋವಿಕೋವಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಯುಎಸ್ ನಾಗರಾಜಪ್ಪ ಅವಿರೋಧ ಆಯ್ಕೆ. ಅಭಿನಂದನೆ ಸಲ್ಲಿಸಿದ ನಿರ್ದೇಶಕರುಗಳು.
ನ್ಯಾಮತಿ ತಾಲೂಕು ಗೋವಿಕೋವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಈ ಹಿಂದೆ ಪರಮೇಶ್ವರಪ್ಪನವರು ಅಧ್ಯಕ್ಷರಾಗಿದ್ದರು ಅವರ ಅಧಿಕಾರದ ಅವಧಿ ತೆರುವಾದ ಸ್ಥಾನಕ್ಕೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ…