ಸೋಮವಾರ ವಿಷಪುರಿತ ಆಹಾರ ಸೇವಿಸಿ 52 ಕುರಿಗಳು ಸಾವನ್ನಪ್ಪಿರುವ ಘಟನೆ ತಿಳಿದು ಶಾಸಕ ಡಿ.ಜಿ.ಶಾಂತನಗೌಡ.ಜಿಲ್ಲಾಧಿಕಾರಿ ಗಂಗಾಧರಮೂರ್ತಿ.ಜಿ.ಪಂ.ಸಿಇಒ ಸುರೇಶ್ ಇಟ್ನಾಳ್.ತಹಸೀಲ್ದಾರ್ ಕವಿರಾಜ್ ಪರಿಶೀಲಿಸಿದರು.
.ನ್ಯಾಮತಿ; ವಿಷಪೂರಿತ ಆಹಾರ ಸೇವಿಸಿದ 52 ಕುರಿಗಳು ಮಂಗಳವಾರ ಬೆಳಗಿನಜಾವ ಸಾವನ್ನಪ್ಪಿರುವ ದುರ್ಘಟನೆ ಜೀನಹಳ್ಖಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಇಂಡಿ ಮಹೇಶಪ್ಪ ಅವರಿಗೆ ಸೇರಿದ 52 ಕುರಿಗಳು ಸೋಮವಾರ ಕುರಿಗಳನ್ನು ಮೇಯಿಸಿಕೊಂಡು ಬಂದು ಕೊಟ್ಡಿಗೆಯಲ್ಲಿ ಸೇರಿಸಿದ ನಂತರ ಬೆಳಗಿನಜಾವ ಈ ದುರ್ಘಟನೆ ಸಂಭವಿಸಿದೆ.ವಿಷಪೂರಿತ…