ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು.
ಅಧ್ಯಕ್ಷರ ಗಾದೆಗೆ ಚುನಾವಣಾ ಅಧಿಕಾರಿಗಳಿಗೆ ನಾಗೇಶ್ ನಾಯ್ಕ್ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ಅಧ್ಯಕ್ಷರ ಗಾದೆಗೆ ಅರ್ಜಿಯನ್ನ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದೆ ಇರುವ ಹಿನ್ನೆಲೆಯಲ್ಲಿ ನಾಗೇಶ್ ನಾಯ್ಕ್ ಪಲವನಹಳ್ಳಿ ಇವರುಗಳನ್ನು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಣಾಧಿಕಾರಿ ಕಣ್ವಪ್ಪ ಘೋಷಣೆ ಮಾಡಿದರು. ಉಪಾಧ್ಯಕ್ಷರು ನೇತ್ರಮ್ಮ, ಸದಸ್ಯರು ಪ್ರವೀಣ್ ಪಿ ಆರ್, ಪ್ರಕಾಶ್ ನಾಯ್ಕ್, ನಟರಾಜಪ್ಪ, ಗೋವಿಂದರಾಜ್, ಶಕುಂತಲಾ ಬಾಯಿ, ಪ್ರೀತಿ, ಅನಿತಾ, ಜಯಶ್ರೀ, ಪಿಡಿಒ ಸೋಮಶೇಖರಪ್ಪ, ಪೊಲೀಸ್ ಶಿವರಾಜ್ ಎಸ್, ಪಂಪಾ ನಾಯ್ಕ್, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಇದ್ದರು.