ನ್ಯಾಮತಿ: ತಾಲೂಕು ಸೂರಗೊಂಡನಕೊಪ್ಪ ಗ್ರಾಮದ ದೇವಸ್ಥಾನ ಬಳಿ ಇರುವ ಕೆರೆಯು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆ ತುಂಬಿ ಕಟ್ಟೆ ಹೊಡೆದಿದೆ ಎಂದು ತಹಸಿಲ್ದಾರ್ ಕವಿರಾಜ್ ಎಂ ಪಿ ಯವರಿಗೆ ಸಾರ್ವಜನಿಕರಿಂದ ಮಾಹಿತಿ ತಿಳಿದ ತಕ್ಷಣ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಜೊತೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸಂಬAಧ ಪಟ್ಟ ಇಲಾಖೆಯ ಇಂಜಿನಿಯರಗಳಿಗೆ ತಕ್ಷಣ ಸ್ಪಂದಿಸುವAತೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *