ಹೊನ್ನಾಳಿ ಅ: 15 :ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಹೆಚ್‌ ಜಿ ಮಂಜುಳಾ ಗಣೇಶ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ನಿರ್ದೇಶಕರುಗಳು ಮತ್ತು ಕಾರ್ಯದರ್ಶಿ ಟಿ ,ಜಿ ಲತಾ, ಹಾಲು ಪರೀಕ್ಷಕ ಮಂಜುನಾಥ್ ಎಂ ಬಿ, ವಿನಾಯಕ ಪ್ರೌಢಶಾಲೆಯ ದೈಹಿಕ ಶಿಕ್ಷಕ ಡಾ, ಜಿ ಸುಧಾಕರ್ ಹಾಗೂ ಶಾಲಾ ಮಕ್ಕಳು ಸಹ ಇದ್ದರು.

Leave a Reply

Your email address will not be published. Required fields are marked *