ನ್ಯಾಮತಿ ಎಸ್‌ಬಿಐ ಬ್ಯಾಂಕಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು ಪ್ರಕರಣದ ಜಫ್ತಿಯಾದ ಆಭರಣಗಳನ್ನು ಶುಕ್ರವಾರ ಶಾಸಕ ಡಿ.ಜಿ.ಶಾಂತನಗೌಡ, ಎಸ್‌ಪಿ ಉಮಾ ಪ್ರಶಾಂತ್ ಅವರು ಬ್ಯಾಂಕಿನ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು
ನ್ಯಾಮತಿ: ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ೨೦೨೪ರಲ್ಲಿ ದರೋಡೆ ನಡೆದಿದ್ದು, ಕಳವು ಪ್ರಕರಣವನ್ನು ಮಾರ್ಚ್ನಲ್ಲಿ ಪತ್ತೆ ಹಚ್ಚಿದ ಜಿಲ್ಲಾ ಪೊಲೀಸರು ಮತು ತಾಳ್ಮೆಯಿಂದ ಸಹಕರಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ಸಮೀಪದ ಸುರಹೊನ್ನೆ ಬನಶಂಕರಿ ಸಮುದಾಯ ಭವನದಲ್ಲಿ ಶುಕ್ರವಾರ ದಾವಣಗೆರೆ…
