ಸಾಸ್ವೆಹಳ್ಳಿಯ ಕೋಟೆ ಆಂಜನೇಯ ಕಾರ್ತಿಕೋತ್ಸವ
ಸಾಸ್ವೆಹಳ್ಳಿಯ ತುಂಗಭದ್ರಾ ನದಿಯ ಸುಂದರ ಪರಿಸರದಲ್ಲಿ ಕೋಟೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕೋಟೆ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ದಿನಾಂಕ 13-12-2025ನೇ ಶನಿವಾರ ನಡೆಯಲಿದೆ.ಅಂದು ಸಂಜೆ ಪೂಜಾ ಕೈಂಕರ್ಯಗಳು ಗಂಗಾ ಪೂಜೆಯೊಂದಿಗೆ ಆರಂಭವಾಗುತ್ತವೆ. ನಂತರ ಅಗಸೆ ಪೂಜೆ ಮುಗಿಸಿ ಆಂಜನೇಯ…
