ಹೊನ್ನಾಳಿ: ಭಾರತೀಯ ವಿದ್ಯಾ ಸಂಸ್ಥೆಗೆ 40ರ ಸಂಭ್ರಮ.
ಹೊನ್ನಾಳಿ: ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳ ಕೊರತೆ ಇದ್ದ ಕಾಲದಲ್ಲಿ ಸ್ಥಾಪನೆಯಾದ ಭಾರತೀಯ ವಿದ್ಯಾ ಸಂಸ್ಥೆಯು, ಕಳೆದ 40 ವರ್ಷಗಳಿಂದ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಎಚ್.ಪಿ. ರಾಜ್‌ಕುಮಾರ್ ಹೇಳಿದರು. ಪಟ್ಟಣದ ಭಾರತೀಯ ವಿದ್ಯಾ…
