ದಾವಣಗೆರೆ, ಜ.23 : ಚಿತ್ರದುರ್ಗ ಜಿಲ್ಲಾ ಬಣಜಾರ್ ಲಂಬಾಣಿ ಯುವಕರ ಸಂಘ(ರಿ), ಚಿತ್ರದುರ್ಗ ವತಿಯಿಂದ ನಡೆಯುತ್ತಿರುವ ಶ್ರೀ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ, ಭಾರತ್ ಕಾಲೋನಿ, ದಾವಣಗೆರೆ ಉತ್ತರ ವಲಯ ಈ ಶಾಲೆಗೆ 8 ರಿಂದ 10 ನೇ ತರಗತಿವರೆಗೂ ನೀಡಲಾದ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯಿದೆ 1983 ನಿಯಮ 39 ರಡಿ ಹಿಂಪಡೆಯಲಾಗಿದೆ.
ಆದುದರಿಂದ ಸಾರ್ವಜನಿಕರು ಸದರಿ ಶಾಲೆಗೆ ಮಕ್ಕಳನ್ನು ದಾಖಲಿಸಬಾರದೆಂದು ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *