ದಾವಣಗೆರೆ : ಜ.26
ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ
ಸಂಘದ ಸಮುದಾಯ ಭವನದಲ್ಲಿ 77 ನೇ ಗಣರಾಜ್ಯೋತ್ಸವ ಧ್ವಜಾರೋಹಣ
ಮಾಡಲಾಯಿತು. ನಂತರ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ತಳಿಗೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪ ಅಧ್ಯಕ್ಷರು ಹಾಗೂ ಜಿಲ್ಲಾ
ಅಧ್ಯಕ್ಷರಾದ . ವೀರೇಶ್ .ಎಸ್ ಒಡೇನಪುರ ಅವರು ಪುಷ್ಪ ಮಾಲಾರ್ಪಣೆಯನ್ನು
ಮಾಡಿದರು. ಇವರೊಂದಿಗೆ ಜಿಲ್ಲಾ ಶಾಖೆಯ ಕಾರ್ಯದರ್ಶಿಗಳಾದ ಸಿ.
ಪರಶುರಾಮಪ್ಪ, ಕಾರ್ಯ ಅಧ್ಯಕ್ಷರುಗಳಾದ ಬಿ.ಪಾಲಾಕ್ಷಿ, ಆರ್. ತಿಪ್ಪೇಸ್ವಾಮಿ.
ಖಜಾಂಚಿ ಬಿ. ಆರ್. ತಿಪ್ಪೇಸ್ವಾಮಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು.
ಮಾಜಿ ಸೈನಿಕರು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
