ಕತ್ತಿಗೆ ಪರಮೇಶ್ವರಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ
ಜನಪದ ಸಾಹಿತ್ಯದಲ್ಲಿ ಬಾರದ ವಿಷಯಗಳೇ ಇಲ್ಲ ಅದು ನಮ್ಮ ಜೀವನದ ಪ್ರತಿಬಿಂಬ. ಜೀವನದ ಸಮ ಸೃಷ್ಟಿ ಅದು ಪ್ರಪಂಚ ದರ್ಶನದ ಕಥಾಸಾರ. ಅನ್ನಮಯದಿಂದ ಆನಂದಮಯಕ್ಕೇರುವ ಆತ್ಮ ಪ್ರಮಾಣದ ಮಹಾಕತೆ. ಇದಕ್ಕೆ ಕಟ್ಟುನಿಟ್ಟುಗಳಿಲ್ಲ. ಸಂಸ್ಕೃತಿಯ ಒಂದು ಭಾಗ. ಮಡದಿ ಮಕ್ಕಳು ಕುಳಿತು ಶುದ್ಧಭಕ್ತಿ…
