ಮಹಿಳೆಯರ ಆತ್ಮ ರಕ್ಷಣಾ ನಾರಿಶಕ್ತಿ ಕಾರ್ಯಕ್ರಮಮಹಿಳೆಯರಿಗೆ ರಕ್ಷಣೆಯಲ್ಲ, ಹೆಚ್ಚಿನ ಸುರಕ್ಷತೆ ಅಗತ್ಯ; MP ಡಾ; ಪ್ರಭಾ ಮಲ್ಲಿಕಾರ್ಜುನ್.
ದಾವಣಗೆರೆ, ಸೆ.12 ದೇಶದಲ್ಲಿ ಹೆಣ್ಣು ಮಕ್ಕಳಿಗೆÀ ರಕ್ಷಣೆ ಜೊತೆಗೆ ಹೆಚ್ಚಿನ ಸುರಕ್ಷತೆ ಕಲ್ಪಿಸುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು. ಗುರುವಾರ ನಗರದ ಪೆÇಲೀಸ್ ಕವಾಯತ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,…