ನ್ಯಾಮತಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಎಳೆಗೌರಿ ಮೂರ್ತಿಗೆ ಪೂಜಾ ಕೈಂಕರ್ಯಗಳೊಂದಿಗೆ ಆಚರಿಸಲಾಯಿತು.
ನ್ಯಾಮತಿ: ಪಟ್ಟಣದಲ್ಲಿರುವ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಎಳೆಗೌರಿ ಹಬ್ಬದ ಅಂಗವಾಗಿ ಹೆಣ್ಣು ಮಕ್ಕಳಿಗೆ ಉಡಿತುಂಬುವ ಕಾರ್ಯಕ್ರಮ ಜರಗಿತು. ಶ್ರೀ ಕೊಹಳ್ಳಿ ಹಿರೇಮಠದ ವೇದಮೂರ್ತಿ ವಿಶ್ವರಾಧ್ಯ ಗುರುಗಳ ಇವರ ಪುರೋಹಿತ್ಯದಲ್ಲಿ ಶ್ರೀ ಪೇಟೆ ಬಸವೇಶ್ವರ ಸ್ವಾಮಿಗೆ, ಗೋಮಾತೆ, ಎಳೆಗೌರಿ…