ನ್ಯಾಮತಿ ಸರಣಿ ಮನೆಗಳ ರಾತ್ರಿ ಕನ್ನ, ಕಳವು ಪ್ರಕರಣಗಳಲ್ಲಿ ಇಬ್ಬರ ಆರೋಪಿತರ ಪೊಲೀಸರಿಂದ ಬಂಧನ ಮತ್ತು ಸ್ವತ್ತು ವಶ.
ನ್ಯಾಮತಿ ಪಟ್ಟಣ ಸುರುವೂನ್ನೇ, ಗಂಜೀನಹಳ್ಳಿ, ಚಟ್ನಹಳ್ಳಿ, ಗ್ರಾಮಗಳಲ್ಲಿ ಕಳೆದ ಜುಲೈ, ಆಗಸ್ಟ್ ತಿಂಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು. ನ್ಯಾಮತಿ ಪೊಲೀಸ್ ಇಲಾಖೆಯು ಕಾರ್ಯಾಚರಣೆ ನಡೆಸಿ, ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚನ್ನಗಿರಿ ಡಿ ಓ ಎಸ್ ಪಿ ರುದ್ರಪ್ಪ…