ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿಗುರುವಾರ ಸಂತ ಸೇವಾಲಾಲರ ಜಯಂತ್ಯುತ್ಸವ ಅಂಗವಾಗಿ ಸಿದ್ದಪಡಿಸುತ್ತಿರುವ ಆಹಾರ ಪದಾರ್ಥಗಳನ್ನು ಜಿಲ್ಲಾಆಹಾರ ಸುರಕ್ಷತಾಧಿಕಾರಿಡಾ.ನಾಗರಾಜ ತಂಡದವರು ಪರಿಶೀಲಿಸಿದರು.
ನ್ಯಾಮತಿತಾಲ್ಲೂಕು ಭಾಯಾಗಡ್‍ನಲ್ಲಿ ಸಂತ ಸೇವಾಲಾಲ ಅವರ 286ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿಊಟಕ್ಕೆ ಬಳಸುವ ಆಹಾರ ಪದಾರ್ಥಗಳು, ತರಕಾರಿ ಗುಣಮಟ್ಟದಿಂದ ಕೂಡಿರಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಆಹಾರ ಸುರಕ್ಷತಾಧಿಕಾರಿಡಾ.ನಾಗರಾಜ ಸಲಹೆ ನೀಡಿದರು.ಗುರುವಾರ ಭಾಯಗಡ್‍ನಲ್ಲಿ ಭಕ್ತರಿಗೆ ತಯಾರಿಸಿದ ವಿವಿಧಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವರು ಮಾತನಾಡಿದರು.ದಾಸೋಹದಲ್ಲಿ ತಯಾರಾಗುವ…
