ನ್ಯಾಮತಿ ಎಸ್‍ಬಿಐ ಬ್ಯಾಂಕ್‍ನಲ್ಲಿ ಕೊಟ್ಯಂತರ ದರೋಡೆ.
ನ್ಯಾಮತಿ: ಪಟ್ಟಣ ನೆಹರುರಸ್ತೆಯಲ್ಲಿರುವಎಸ್.ಬಿ.ಐ ಬ್ಯಾಂಕ್‍ನಕಿಟಕಿ ಸರಳುಗಳನ್ನು ಮುರಿದು ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಲಾಕರ್‍ಗಳನ್ನು ಒಡೆದು ಒಡವೆಗಳನ್ನು ದೋಚಿರುವಘಟನೆಭಾನುವಾರನಡೆದಿದೆ.ಸೋಮವಾರ ಎಂದಿನಂತೆ ಬಾಗಿಲು ತೆರೆದ ಸಿಬ್ಬಂದಿಗೆ ಕಿಟಕಿ ಮುರಿದಿರುವದೃಶ್ಯಕಂಡುಬಂದಿದೆ.ಬ್ಯಾಂಕ್‍ಎಡಬದಿಯಕಿಟಕಿಯನ್ನು ಕತ್ತರಿಸಿ ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಭದ್ರತಾಕೊಠಡಿಯ ಬಾಗಿಲನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ ಒಳಹೊಕ್ಕು ಒಂದು ಲಾಕರ್‍ನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ…
