ಮಲ್ಲಿಗೇನಹಳ್ಳಿ ಸಹಿಪ್ರಾ ಶಾಲೆಯ ಕೊಠಡಿ ಕಟ್ಟಡಶಂಕುಸ್ಥಾಪನೆ,ನೆರವೇರಿಸಿದಶಾಸಕ ಡಿ ಜಿ ಶಾಂತನಗೌಡ್ರು.
ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕಟ್ಟಡದ ಶಂಕುಸ್ಥಾಪನೆ,ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು . ಉತ್ತಮವಾದ ಕೊಠಡಿ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗ್ರಾಪಂ ಅಧ್ಯಕ್ಷ ನಾಗರತ್ನಮ್ಮ, ಉಪಾಧ್ಯಕ್ಷ ಎಲ್ ನಾಗರಾಜ್ .ಸದಸ್ಯರಾದ…
