ನ್ಯಾಮತಿ ಪೊಲೀಸ್‍ಠಾಣೆ ವತಿಯಿಂದ ಗೌರಿಗಣೇಶಹಬ್ಬ ಹಾಗೂ ಈದ್‍ಮಿಲಾದ್ ಹಬ್ಬದಕುರಿತು ಸಾರ್ವಜನಿಕ ಶಾಂತಿ ಸೌಹಾರ್ಧ ಸಭೆಯಲ್ಲಿ ಡಿವೈಎಸ್ಪಿ ರುದ್ರಪ್ಪಎಸ್.ಉಜ್ಜಿನಿಕೊಪ್ಪ.
ನ್ಯಾಮತಿ:ಮುಂಬರುವ ಗೌರಿಗಣೇಶ ಹಬ್ಬದಲ್ಲಿ ಜಾನಪದ ಕಲಾವಿದರಿಗೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜಾನಪದ ಕಲೆಯನ್ನು ಉಳಿಸುವಂತೆ ದಾವಣಗೆರೆ ಜಿಲ್ಲಾ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ರುದ್ರಪ್ಪಎಸ್.ಉಜ್ಜಿನಿಕೊಪ್ಪ ಮನವಿ ಮಾಡಿದರು.ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಮಂಗಳವಾರ ನ್ಯಾಮತಿ ಪೊಲೀಸ್‍ಠಾಣೆಆಯೋಜಿಸಿದ್ದ ಗೌರಿಗಣೇಶಹಬ್ಬ ಹಾಗೂ ಈದ್‍ಮಿಲಾದ್…
