Author: Aravind S

ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಆನ್‍ಲೈನ್ ತರಬೇತಿ ಶಿಬಿರ

ದಾವಣಗೆರೆ ಸೆ.04ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಸ್ಪರ್ಧಾತ್ಮಕ ಪರೀಕ್ಷಾಕೇಂದ್ರ, ಮುಕ್ತಗಂಗೋತ್ರಿ ಮೈಸೂರು ವತಿಯಿಂದ ಸೆ.05ರಂದು ಬೆಳಿಗ್ಗೆ 11 ಗಂಟೆಗೆ ಕುಲಪತಿಗಳ ಸಭಾಂಗಣ ಇಲ್ಲಿ ಬ್ಯಾಂಕಿಂಗ್ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಆನ್‍ಲೈನ್ ತರಬೇತಿಶಿಬಿರವನ್ನು ಏರ್ಪಡಿಸಲಾಗಿದೆ.ಈ ಕಾರ್ಯಕ್ರಮವನ್ನು ಮೈಸೂರು ಮತ್ತು ಕೊಡಗುಕ್ಷೇತ್ರದ ಲೋಕಸಭಾ ಸದಸ್ಯರಾದ ಪ್ರತಾಪಸಿಂಹ…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಸೆ.04ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜಇವರು ಸೆ.4 ಹಾಗೂ 5 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಸೆ.4ರಂದು ಸಂಜೆ 5 ಗಂಟೆಗೆ ದಾವಣಗೆರೆಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿವಾಸ್ತವ್ಯ ಮಾಡುವರು.ಸೆ.5 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12ರವರೆಗೆ…

ಜಿಲ್ಲೆಯಲ್ಲಿ ಇಂದು 222 ಕೊರೊನಾ ಪಾಸಿಟಿವ್ 139 ಮಂದಿ ಗುಣಮುಖ, 3 ಸಾವು

ದಾವಣಗೆರೆ ಸೆ.03 ಜಿಲ್ಲೆಯಲ್ಲಿ ಇಂದು 222 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 139, ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 03, ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 118, ಹರಿಹರ 38, ಜಗಳೂರು 10,…

ಕೋವಿಡ್ 19: ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಗೆ ಆಹ್ವಾನ

ಶಿವಮೊಗ್ಗ: ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವಾದಕಲಾವಿದರು ಒಕ್ಕೂಟ'ವುಕೋವಿಡ್ 19′ ವಿಷಯವಾಗಿ ರಾಜ್ಯಮಟ್ಟದನಾಟಕ ರಚನಾ ಸ್ಪರ್ಧೆಯನ್ನು ಏರ್ಪಡಿಸಿದೆ.ಲಾಕ್ ಡೌನ್ ನಂತರದ ಕಾಲದ ಸಾವು, ನೋವು, ಸಂಘರ್ಷ,ಸಾಮರಸ್ಯ, ಪ್ರೀತಿ, ಪ್ರೇಮ, ಕಾಮ, ವಲಸೆ, ಆರ್ಥಿಕತೆ, ಭ್ರಷ್ಟಾಚಾರ,ರಾಜಕೀಯ ಇತ್ಯಾದಿ ವಿಷಯಗಳನ್ನೊಳಗೊಂಡ ಕೃತಿಇದಾಗಿರಬೇಕು. 5ರಿಂದ 8 ಸಾವಿರ…

ಮಳೆ ವಿವರ

ದಾವಣಗೆರೆ ಸೆ.3ಜಿಲ್ಲೆಯಲ್ಲಿ ಸೆ.02 ರಂದು 23.0 ಮಿ.ಮೀ ಸರಾಸರಿ ಮಳೆಯಾಗಿದ್ದು,ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ವಾಡಿಕೆಗೆ 22.0 ಮಿ.ಮೀ. ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 1.0 ವಾಡಿಕೆಗೆ 22.0 ಮಿ.ಮೀ.ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 2.0…

ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಯವರಾದ ಎಚ್ಎಸ್ ಪರಮೇಶಪ್ಪ ನವರು ಇಂದು ಬೆಳಗ್ಗೆ

ದಾವಣಗೆರೆ ಜಿಲ್ಲೆ ಸಪ್ತಂಬರ್ 2 ಪೊಲೀಸ್ ಉಪಾಧೀಕ್ಷಕರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಯವರಾದ ಎಚ್ಎಸ್ ಪರಮೇಶಪ್ಪ ನವರು ಇಂದು ಬೆಳಗ್ಗೆ ಹನ್ನೊಂದು ಮೂವತ್ತಕ್ಕೆ ಸರಿಯಾಗಿ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಜನರ ಅಹವಾಲುಗಳನ್ನು…

ಈ ಸಂಜೀವಿನಿ ಆ್ಯಪ್ ಬಳಸಿ ವೈದ್ಯರೊಂದಿಗೆ ವಿಡೀಯೊ ಮೂಲಕ ಸಂದರ್ಶಿಸಿ. ಜಿಲ್ಲಾಧಿಕಾರಿ

ದಾವಣಗೆರೆ ಸೆ.2 ಕೋವಿಡ್-19 ಸಂದರ್ಭದಲ್ಲಿ ಸಾಮಾನ್ಯವಾಗಿ ಕೆಮ್ಮು, ಜ್ವರ, ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರು ಈ ಸಂಜಿವಿನಿ ಆಪ್ ಬಳಸಿ ವೈದ್ಯರೊಂದಿಗೆ ಸಂದರ್ಶಿಸಿ ಆರ್ಯೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ. ಕೋವಿಡ್-19 ತಡೆಗಟ್ಟುವ ಸಲುವಾಗಿ ಭಾರತ…

ಮಳೆ ವಿವರ

ದಾವಣಗೆರೆ ಸೆ.02 ಜಿಲ್ಲೆಯಲ್ಲಿ ಸೆ.1 ರಂದು 6.0 ಮಿ.ಮೀ. ಸರಾಸರಿ ಮಳೆಯಾಗಿದ್ದು,ತಾಲ್ಲೂಕುವಾರು ಮಳೆ ಮತ್ತು ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ವಾಡಿಕೆಗೆ 10.0 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 6.0 ವಾಡಿಕೆಗೆ 4.0 ಮಿ.ಮೀವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ…

ಪರಿಕರ ವಿತರಣೆಗೆ ಕುರಿ ಮೇಕೆ ಸಾಕಣಿಕೆಗಾರರಿಂದ ಅರ್ಜಿ ಆಹ್ವಾನ

ದಾವಣಗೆರೆ ಸೆ.2ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮು ನಿಯಮಿತಬೆಂಗಳೂರು ವತಿಯಿಂದ 2020-21ನೇ ಸಾಲಿನ ವಲಸೆ ಕುರಿಗಾರರಿಗೆ(ಸಂಚಾರಿ, ಅರೆ ಸಂಚಾರಿ ಕುರಿ, ಮೇಕೆ ಸಾಕಣಿಕೆಗಾರರಿಗೆ ನೈರ್ಸಗಿಕವಿಕೋಪಗಳಿಂದ ರಕ್ಷಣೆ ಪಡೆಯಲು ಅವಶ್ಯಕಪರಿಕರಗಳನ್ನು.ದಾವಣಗೆರೆ ಜಿಲ್ಲೆಯವಾರು ಪರಿಶಿಷ್ಟ ಜಾತಿಯ 2,ಪರಿಶಿಷ್ಟÀ ಪಂಗಡದ 1 ಹಾಗೂ ಸಾಮಾನ್ಯ…

ನ್ಯಾಮತಿಗೆ ಎಸಿಬಿ ಭೇಟಿ-ಅಹವಾಲು ಸ್ವೀಕಾರ

ದಾವಣಗೆರೆ ಸೆ.02 ಪೊಲೀಸ್ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ಠಾಣೆ ದಾವಣಗೆರೆ ಇವರು ಸೆ.03 ರಂದು ಬೆಳಿಗ್ಗೆ 11 ಗಂಟೆಯಿಂದಮಧ್ಯಾಹ್ನ 2 ಗಂಟೆಯವರೆಗೆ ನ್ಯಾಮತಿ ಪ್ರವಾಸಿ ಮಂದಿರಕ್ಕೆ ಭೇಟಿನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-236600, 9480806227,9480806284 ನ್ನು ಸಂಪರ್ಕಿಸಬಹುದೆಂದು…