??????? ಕೊರೊನಾ ಕಾಲದಲ್ಲಿ ಮನೆಯಿಂದಲೇ ಕಚೇರಿ ಕೆಲಸನಿರ್ವಹಿಸುತ್ತಿರುವ ಮಹಿಳೆಯರು ಹೊಸ ಮಾದರಿಯ ‘ಆನ್‌ಲೈನ್ ಲೈಂಗಿಕ ಕಿರುಕುಳ’ಕ್ಕೆ ಒಳಗಾಗುತ್ತಿದ್ದಾರೆ.
? ‘ಸುಗ್ರೀವಾಜ್ಞೆ ಹೊರಡಿಸಿ’ ಸ್ತ್ರೀತನದ ಗಾಂಭೀರ್ಯಕ್ಕೆ ಧಕ್ಕೆ ತರುವುದು (ಐಪಿಸಿ ಸೆಕ್ಷನ್ 354)ಗೌರವವಿಲ್ಲದ ರೀತಿ ಮಾತನಾಡುವುದು (ಐಪಿಸಿ ಸೆಕ್ಷನ್ 354ಡಿ)ಐಟಿ ಕಾಯ್ದೆ ಮತ್ತು ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013‘ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ವರ್ಕ್ ಫ್ರಂ…
