ಪಿಯುಸಿ: ಜಿಲ್ಲೆಗೆ ಶೇ.64.09 ಫಲಿತಾಂಶ
ದಾವಣಗೆರೆ ಜು.14 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಮಂಗಳವಾರಪ್ರಕಟವಾಗಿದ್ದು, ದಾವಣಗೆರೆ ಜಿಲ್ಲೆಗೆ ಶೇ.64.09 ಫಲಿತಾಂಶಲಭಿಸಿದೆ. ಹೊಸದಾಗಿ 16219 ವಿದ್ಯಾರ್ಥಿಗಳು ಪಿಯು ಪರೀಕ್ಷೆಬರೆದಿದ್ದು ಈ ಪೈಕಿ 10395 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗದಲ್ಲಿ ಹೊಸದಾಗಿ 4104 ವಿದ್ಯಾರ್ಥಿಗಳು ಪರೀಕ್ಷೆಬರೆದಿದ್ದು 1433 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.34.92…
