ಎನ್‍ಜಿಒ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಕೋರಿ ಪ್ರಸ್ತಾವನೆಗೆ ಅರ್ಜಿ ಸಲ್ಲಿಸಲು ಅವಕಾಶ
ದಾವಣಗೆರೆ ಜೂ.26 ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್‍ಜಿಒ ಸಂಸ್ಥೆಗಳಿಗೆ 2020-21ನೇ ಸಾಲಿನಲ್ಲಿಕೇಂದ್ರ ಸರ್ಕಾರದ ಅನುದಾನ ಕೋರಿ ಎನ್‍ಜಿಒಗಳು ವೆಬ್‍ಸೈಟ್ವಿಳಾಸ ತಿತಿತಿ.ಟಿgogಡಿಚಿಟಿಣsmoಣಚಿ.gov.iಟಿ/bo-ಟogiಟಿ ನಲ್ಲಿ ಪ್ರಸ್ತಾವನೆಗಳನ್ನುಸಲ್ಲಿಸಲು ನಿರ್ದೇಶನ ನೀಡಲಾಗಿದ್ದು, ಅದರಂತೆ ಆನ್‍ಲೈನ್ ಮೂಲಕಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ನೋಂದಾಯಿಸಿರುವ ಸಂಸ್ಥೆಗಳು ಈ ವೆಬ್‍ಸೈಟ್ವಿಳಾಸದಲ್ಲಿ ಅರ್ಜಿ…
