ಹೊನ್ನಾಳಿ ಪಟ್ಟಣದಲ್ಲಿರುವ ಸರ್ಕಾರಿ ಪೇಟೆ ಶಾಲೆಯಲ್ಲಿ ಇಂದು ಈ ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ಪಟ್ಟಣ ಪಂಚಾಯಿತಿಯ ಸದಸ್ಯರುಗಳ ನೇತೃತ್ವದಲ್ಲಿ ಪೋಷಕರ ಅಭಿಪ್ರಾಯ ಮತ್ತು ಈ ಶಾಲೆಯ ದುರಸ್ಥಿ ಬಗ್ಗೆ ಸಭೆ ನಡೆಯಿತು.
ಕೋರೋನಾ ಕೋವಿಡ್ 19 ಇರುವ ಕಾರಣ ಶಾಲೆಯನ್ನು ತೆರೆಯುವ ಬಗ್ಗೆ ಹಿಂದಿನ ವಿದ್ಯಾರ್ಥಿಗಳ ಪೋಷಕರನ್ನು ಕರೆದು ಅಭಿಪ್ರಾಯವನ್ನು ಸಂಗ್ರಹಿಸಿದರು, ಈ ಎಲ್ಲಾ ಪೋಷಕರ ಅಭಿಪ್ರಾಯ ಕೂಡ ಆಗಸ್ಟ್ 15ರ ನಂತರ ಪ್ರಾರಂಭ ಮಾಡಿ ಆದರೆ ಶಾಲೆಯಿಂದ ಬರುವ ಬುಕ್ಸುಗಳು ಇದ್ದರೆ ನಮಗೆ…
