Author: Aravind S

ಕೊರೊನಾ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಕೊರೊನಾ ವಿರುದ್ದ ಸಮರ ಸಾರಲು ಎಲ್ಲರೂ ಕೈಜೋಡಿಸಬೇಕು: ಬಿ.ಎ.ಬಸವರಾಜ

ದಾವಣಗೆರೆ, ಏ.13ಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕು. ಜಿಲ್ಲೆಯು ಸರ್ಕಾರದ ನಿರ್ದೇಶನದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಮುಕ್ತ ಜಿಲ್ಲೆಯಾಗಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಕಟ್ಟಡ ಕಾರ್ಮಿಕರು, ವಲಸಿಗರು ಸೇರಿದಂತೆ ಬಡವರಿಗೆ ಊಟ, ವಸತಿ ಸೇರಿದಂತೆ ಎಲ್ಲ ರೀತಿಯ…

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸಬ್ಬ್ ಇನಿಸ್ಪೆಕ್ಟರ್ ಹನುಮಂತಪ್ಪ ಶಿರಹಳ್ಳಿ , ಕೆ.ಬಿ ವಿಜಯಾ , ಚನ್ನೇಶ್ .ಎ.ಹೆಚ್ ಪೋಲಿಸ್ ಇವರುಗಳ ಮೇಲೆ ತಳ್ಳಾಟ ನೆಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಸೆಕ್ಷನ್ 353, 332, 506, ಐ.ಪಿ ಅಡಿಯಲ್ಲಿ ಪ್ರಕರಣ ದಾಖಲಿಸಿ

ನ್ಯಾಮತಿ ಗ್ರಾಮ ಪಂಚಾಯಿತಿ ಆಸ್ತಿಗೆ ಸಂಬಂದಪಟ್ಟಂತೆ ಪಿ.ಡಿ.ಓರವರು ಪೊಲೀಸ್ ಇಲಾಖೆಗೆ ದೂರನ್ನು ದಾಖಲೆ ಮಾಡಿರುವ ಹಿನ್ನಲೆಯಲ್ಲಿ ಆದರ ಸ್ಥಳ ಪರಿಶಿಲನೆಗೆ ಸೋಮವಾರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರೇಣುಕಮ್ಮ,ಉಪಧ್ಯಕ್ಷರಾದ ಗೀತಾ, ಪಿ.ಡಿ.ಒ ಮೆಹಬೂಬ್,ಕಾರ್ಯದರ್ಶಿಗಳು ಶಿವನಂದಪ್ಪ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಬಾಬು ಇವರ…

ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಶಾಸಕರ ನಿಧಿಯಿಂದ 50 ಲಕ್ಷ ಅನುದಾನ ನೀಡಿದ ಶಾಸಕ ಡಾ|| ಎಸ್ಸೆಸ್

ದಾವಣಗೆರೆ : ಕರೋನಾ ಮಹಾಮಾರಿಯಿಂದಾಗಿ ಇಂದು ಜನತೆ ಅಷ್ಟೇ ಅಲ್ಲದೇ ಸರ್ಕಾರಗಳು ಸಹ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಸ್ವಂತ ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿಗಳೇ ನೆರವು ನೀಡುವಂತೆ ಮನವಿ ಮಾಡಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು 50…

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಏ.12 ನಗರಾಭಿವೃದ್ದಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ ಇವರು ಏ.13 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.13 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ನಿಯಂತ್ರಣದ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ…

ಕೃಷಿ ಪರಿಕರ ಮಾರಾಟಗಾರರ ಸಭೆ ರೈತರ ಯಾವುದೇ ಕೃಷಿ ಚಟುವಟಿಕೆಗಳಿಗೆ ತೊಂದರೆ ಇಲ್ಲ : ಡಿಸಿ

ದಾವಣಗೆರೆ ಏ.11 ದೇಶದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ರೈತರ ಕೃಷಿ ಸಂಬಂಧಿತ ಎಲ್ಲಾ ಸೇವೆಗಳು ನಿರಾಂತಕವಾಗಿ ನಡೆಯಲಿದ್ದು, ರೈತರಿಗಾಗಲೀ, ಕೃಷಿ ಪರಿಕರ ಮಾರಾಟಗಾರರಿಗಾಗಲೀ ಯಾವುದೇ ಆತಂಕ ಬೇಡ. ನಿಮ್ಮ ಜೊತೆ ಜಿಲ್ಲಾಡಳಿತದ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು…

ಕೆ.ಪಿ.ಸಿ.ಸಿ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಏಪ್ರೀಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ

ದಾವಣಗೆರೆ ಜಿಲ್ಲೆ;- ದಾವಣಗೆರೆ ಕೆ.ಪಿ.ಸಿ.ಸಿ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಏಪ್ರೀಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಇರುವ ಕಾರಣ ಬೆಳಗ್ಗೆ 10 ಗಂಟೆಗೆ ತಾವುಗಳು ತಮ್ಮ ತಮ್ಮ ಮನೆಯಲ್ಲಿ ಇದ್ದು ಸಂವಿಧಾನ ಪೀಠಿಕೆಯನ್ನು…

ಟಿ.ಬಿ ಸರ್ಕಲ್ ಗ್ರಾಮದಲ್ಲಿ ವಾಸವಾಗಿರುವ ಪೌರ ಕಾರ್ಮಿಕರ 20 ಕುಟುಂಬಗಳಿಗೆ

ಹೊನ್ನಾಳಿ ತಾಲೂಕಿನ ಟಿ.ಬಿ.ವೃತ್ತದಲ್ಲಿರುವ ತೋಟಗಾರಿಕೆ ಇಲಾಖೆಯ ಹಿಂಭಾಗ H.b ಗಿಡ್ಡಪ್ಪ ಬಡಾವಣೆಯಲ್ಲಿರುವ 40 ಕುಟುಂಬಗಳಿಗೆ ಮತ್ತು ತೋಟಗಾರಿಕೆ ಹಿಂಭಾಗ ಇರುವ ಯಾಲಕ್ಕಿ ಕೇರಿಯಲಿರುವ 20 ಕುಟುಂಬಗಳಿಗೆ ಹಾಗೂ ನಮ್ಮ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಮ್ಮ ಟಿ.ಬಿ ಸರ್ಕಲ್ ಗ್ರಾಮದಲ್ಲಿ ವಾಸವಾಗಿರುವ…

ಬಡವರು, ನಿರ್ಗತಿಕರ ಹಸಿವು ನಿಗಿಸುವಲ್ಲಿ ಜಿಲ್ಲಾಡಳಿತ- ಮಹಾನಗರ ಪಾಲಿಕೆ ಸಂಪೂರ್ಣ ನಿರ್ಲಕ್ಷ್ಯ: ವಿಪಕ್ಷ ನಾಯಕ ಎ.ನಾಗರಾಜ್

ಕರೋನಾ ಎಂಬ ಸಾಂಕ್ರಾಮಿಕ ರೋಗದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಅಂದೇ ದುಡಿದು ಅಂದೇ ಊಟ ಮಾಡುವ ಕೋಟ್ಯಾಂತರ ಬಡವರು, ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದಕ್ಕೆ ನಮ್ಮ ದಾವಣಗೆರೆ ಕೂಡ ಹೊರತಾಗಿಲ್ಲ. ದಾವಣಗೆರೆ ನಗರವೂ ಸಹ ಲಾಕ್ ಡೌನ್…

ಮೌನೇಶ್ವರಿ ಮತ್ತು ಆಶಾಕಿರಣ ಶಾಲೆಯಿಂದ ಆಹಾರ ಕಿಟ್‍ಗಳ ದೇಣಿಗೆ

ದಾವಣಗೆರೆ, ಏ.11 ಕೋವಿಡ್ – 19 ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಘೋಷಿಸಲಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ 150, ಮೌನೇಶ್ವರಿ ಕಿವುಡರ ಶಾಲೆಯಿಂದ 100, ಆಶಾಕಿರಣ ಶಾಲೆಯಿಂದ 25 ಹಾಗೂ ಗಾಯತ್ರಿ ಗ್ರಾಮೀಣ ವಿದ್ಯಾಸಂಸ್ಥೆಯಿಂದ 25 ಆಹಾರದ…

You missed