ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಮತ್ತು ಕಾಮಗಾರಿಗಳಿಗೆ ರೈತರಿಂದ ಅರ್ಜಿ ಆಹ್ವಾನ
ದಾವಣಗೆರೆ ಮೇ.152020-21 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗ ಖಾತ್ರಿ ಯೋಜನೆಯಡಿ ಹರಿಹರ ತಾಲ್ಲೂಕಿನಲ್ಲಿವೈಯಕ್ತಿಕವಾಗಿ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಇತರೆಕಾಮಗಾರಿ ಕೈಗೊಳ್ಳುವ ಸಣ್ಣ, ಅತಿ ಸಣ್ಣ, ಬಿಪಿಎಲ್ ಕಾರ್ಡ್‍ವುಳ್ಳಮತ್ತು ಪ.ಜಾತಿ ಮತ್ತು ಪ.ಪಂಗಡದ ರೈತರಿಂದ ಅರ್ಜಿಆಹ್ವಾನಿಸಲಾಗಿದೆ.ತಾಲ್ಲೂಕಿನ ರೈತರು ವೈಯಕ್ತಿಕವಾಗಿ…
