ಕೋವಿಡ್ ಗುಣಮುಖವಾಗುವತ್ತ ಹೃದ್ರೋಗಿ ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್‍ಹೋಂಗಳು ತೆರೆದು ಕರ್ತವ್ಯ ನಿರ್ವಹಿಸುವಂತೆ ಡಿಸಿ ಸೂಚನೆ
ದಾವಣಗೆರೆ ಮೇ.10ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳು ತೆರೆದುಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಶುಶ್ರೂಷಕರು,ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಹಾಜರಾಗಬೇಕು. ಯಾರಿಗೂಏನೂ ಆಗೋದಿಲ್ಲ. ಅದರ ಜವಾಬ್ದಾರಿ ನಮ್ಮದು. ಚಿಗಟೇರಿಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಪ್ರತ್ಯೇಕಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು.ಇಂದು ಜಿಲ್ಲಾಡಳಿತ ಕಚೇರಿ…
