ಕಿಸಾನ್ ಕ್ರೆಡಿಟ್ ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿ ದಾಖಲಿಸಿ ರಸಗೊಬ್ಬರ ಪಡೆಯಬಹುದು
ದಾವಣಗೆರೆ ಮೇ.08 ಜಿಲ್ಲೆಯಲ್ಲಿರುವ ರಸಗೊಬ್ಬರ ಮಾರಾಟಗಾರರು (ಸಹಕಾರಸಂಘಗಳು ಸೇರಿದಂತೆ) ರಸಗೊಬ್ಬರ ಮಾರಾಟ ಮಾಡಲು ಪಿಒಎಸ್ಮೆಷಿನ್ ಬಳಸುತ್ತಿದ್ದು, ರಸಗೊಬ್ಬರದ ಸಹಾಯಧನಪಾವತಿಗಾಗಿ ರೈತರ ವಿವರಗಳನ್ನು ಪಡೆಯಲುಕಡ್ಡಾಯವಾಗಿ ಬಯೋಮೆಟ್ರಿಕ್ ಬಳಸುವುದುಅಗತ್ಯವಿರುತ್ತದೆ. ಆದರೆ ಕೋವಿಡ್ ಹಿನ್ನೆಲೆ ಇದೀಗ ಕಿಸಾನ್ ಕ್ರೆಡಿಕ್ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿದಾಖಲಿಸಿ…
