ಉನ್ನತ ಮಟ್ಟದ ತಂತ್ರಜ್ಞಾನ, ಮಾನವ ಸಂಪನ್ಮೂಲದ ಮೂಲಕ ಸೋಂಕು ನಿಯಂತ್ರಣಕ್ಕೆ ವ್ಯವಸ್ಥೆ ಸೀಲ್‍ಡೌನ್ ಪ್ರದೇಶದ ಜನರ ಸ್ಥಿತಿಗತಿ ಪರಿಶೀಲಿಸಲು ಡ್ರೋನ್ ಬಳಕೆ: ಡಿಸಿ
ದಾವಣಗೆರೆ ಮೇ.6ಕೊರೊನಾ ವೈರಸ್ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿನ 5 ಕಂಟೈನ್‍ಮೆಂಟ್ ಝೋನ್‍ಗಳನ್ನು ಈಗಾಗಲೇಸೀಲ್‍ಡೌನ್ ಮಾಡಲಾಗಿದ್ದು, ಅಲ್ಲಿನ ಜನರ ಸ್ಥಿತಿಗತಿ ಪರಿಶೀಲಿಸಲುಜಿಲ್ಲಾಡಳಿತದಿಂದ ಡ್ರೋನ್‍ಗಳ ಬಳಕೆ ಮಾಡಲಾಗುತ್ತಿದೆ ಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳತಂಡದೊಂದಿಗೆ ಸೀಲ್‍ಡೌನ್ ಪ್ರದೇಶವಾದ ಜಾಲಿನಗರದಲ್ಲಿಡ್ರೋನ್ ಪರಿವೀಕ್ಷಣೆ…
ಜಿಲ್ಲೆಯಲ್ಲಿ ಸರಾಸರಿ 1 ಮಿ.ಮೀ ಮಳೆ
ದಾವಣಗೆರೆ ಮೇ.5 ಜಿಲ್ಲೆಯಲ್ಲಿ ಮೇ.4 ರಂದು 1.0 ಮಿ.ಮೀ ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಹಾಗೂ ಅಂದಾಜು ಹಾನಿಯ ವಿವರ ಕೆಳಕಂಡಂತಿದೆ. ಮಳೆಯ ವಿವರ: ಚನ್ನಗಿರಿಯಲ್ಲಿ 1.0 ಮಿ.ಮೀ ವಾಡಿಕೆಗೆ 2.0 ಮಿ.ಮೀ ವಾಸ್ತವ ಮಳೆಯಾಗಿದೆ. ಹೊನ್ನಾಳಿ 2.0 ಮಿ.ಮೀ…
ಮುಂಗಾರು ಹಂಗಾಮಿಗೆ ಬೀಜ ಬದಲಿಕೆ ಆಧಾರದಲ್ಲಿ ಬಿತ್ತನೆ ಬೀಜ ವಿತರಣೆ
ದಾವಣಗೆರೆ ಮೇ.05 ಮುಂಗಾರು ಹಂಗಾಮಿಗೆ ಅತಿ ಪ್ರಮುಖವಾದ ಕೃಷಿ ಪರಿಕರ, ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ವಿತರಿಸಲು ಜಿಲ್ಲೆಯಲ್ಲಿರುವ 20 ರೈತ ಸಂಪರ್ಕ ಕೇಂದ್ರಗಳು ಮೂಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ. 2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು…
ದಾವಣಗೆರೆಯಲ್ಲಿ ಹೊಸದಾಗಿ 12 ಕೊರೊನಾ ಪ್ರಕರಣ-ಮಹಿಳೆ ಸಾವು
ದಾವಣಗೆರೆ ಮೇ.05 ದಾವಣಗೆರೆಯಲ್ಲಿ ಇಂದು ಹೊಸದಾಗಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ 50 ವರ್ಷದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು…
