ಇಂಡಸ್ ಟವರ್ಸ್ ಕಂಪೆನಿಯಿಂದ ಪಿಪಿಇ ಕಿಟ್ಸ್ ದೇಣಿಗೆ
ದಾವಣಗೆರೆ ಏ.15 ( ಕೋವಿಡ್-19 ನಿಯಂತ್ರಣ ಹಿನ್ನೆಲೆ ಬೆಂಗಳೂರಿನ ಇಂಡಸ್ ಟವರ್ಸ್ ಲಿಮಿಟೆಡ್ ವತಿಯಿಂದ ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರಿಗೆ ಈ ಕಂಪೆನಿಯ ಪ್ರತಿನಿಧಿಗಳು 50 ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಕಿಟ್ಸ್) ಕಿಟ್‍ಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.
