Author: Aravind S

ಆಡಳಿತದೊಂದಿಗೆ ಕೈ ಜೋಡಿಸಿ ಕೊರೊನಾ ನಿರ್ಮೂಲನೆಗೆಮನೆಯಲ್ಲೇ ನಮಾಜ್ ಮಾಡೋಣ

ಆಡಳಿತದೊಂದಿಗೆ ಕೈ ಜೋಡಿಸಿ ಕೊರೊನಾ ನಿರ್ಮೂಲನೆಗೆಮನೆಯಲ್ಲೇ ನಮಾಜ್ ಮಾಡೋಣ ಆಕಾಶಯಾನಿಗರಿಂದದೂರವಿದ್ದು ದೇಶ ರಕ್ಷಿಸೋಣ ದೇಶದ ಆಡಳಿತ ಯಂತ್ರ ಸಂಪೂರ್ಣ ಕೊರೊನಾ ವೈರಾಣು ಹರಡುವುದನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದೆ. ಪೊಲೀಸ್ ಇಲಾಖೆ, ಅರೆಸೇನಾಪಡೆ, ಆರೋಗ್ಯ ಇಲಾಖೆ ವೈದ್ಯರು, ಸ್ವಯಂ ಸೇವಾ ಸಂಘಟನೆ ಕಾರ್ಯಕರ್ತರು,…

ಕರ್ನಾಟಕ ರಕ್ಷಣಾ ವೇದಿಕೆ” ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕದ ವತಿಯಿಂದ ಹೊನ್ನಾಳಿಯ.

ಕರ್ನಾಟಕ ರಕ್ಷಣಾ ವೇದಿಕೆ” ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕದ ವತಿಯಿಂದ ಹೊನ್ನಾಳಿಯ… ಸುಪ್ರಸಿದ್ಧ ಹಿರೇಕಲ್ಮಠದ ಪರಮ ಪೂಜ್ಯ”ಶ್ರೀ ಶ್ರೀ ಶ್ರೀ ಡಾ|| ಚನ್ನಮಲ್ಲಿಕಾರ್ಜುನ”, ಮಹಾ ಸ್ವಾಮಿಗಳ”ಹುಟ್ಟು ಹಬ್ಬ”ದ ಅಂಗವಾಗಿ ಈ ದಿನ ನಿರಂತರವಾಗಿ ಹಗಲಿರುಳು, ಕೊರೋನಾ ಮಹಾಮಾರಿಯ ನಡುವೆಯು ನಮ್ಮಗಳ…

ತಂಬಾಕು ಉತ್ಪನ್ನ ಮಾರಾಟ ನಿಷೇಧ ಹಿನ್ನೆಲೆ ದಾಳಿ ತಂಬಾಕು ವಶ

ದಾವಣಗೆರೆ ಏ.22 ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ದಾವಣಗೆರೆ ಇವರ ಆದೇಶದಂತೆ ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-19 ರೋಗವು ಹತೋಟಿಗೆ ಬರುವವರೆಗೂ ದಾವಣಗೆರೆ ಜಿಲ್ಲೆಯಾದ್ಯಂತ ಪಾನ್ ಮಸಾಲ, ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟ ಮತ್ತು…

ಕಲಾವಿದರು ಹಾಗೂ ಸಾಹಿತಿಗಳಿಗೆ ಆರ್ಥಿಕ ಸಹಾಯ

ದಾವಣಗೆರೆ ಏ.22 ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ನಿಯಂತ್ರಣದಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನೇಕ ಕಲಾವಿದರು/ಸಾಹಿತಿಗಳು ಸಂಕಷ್ಟದಲ್ಲಿದ್ದು, ಇವರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗೆ ರೂ.2000 ಜಮಾ ಮಾಡುವ ಮೂಲಕ ಆರ್ಥಿಕ ಸಹಾಯ ಮಾಡಲಾಗುವುದು. ಆಸಕ್ತ…

ಏ. 24 ರಂದು ವೈದ್ಯರ ನೇಮಕಾತಿಗೆ ನೇರ ಸಂದರ್ಶನ

ದಾವಣಗೆರೆ ಏ.22 ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ತಜ್ಞವೈದ್ಯರ ಹುದ್ದೆಗಳಿಗೆ ಎದುರಾಗಿ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗೆ ಎಂ.ಬಿ.ಬಿ.ಎಸ್ ವೈದ್ಯರನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ…

ಜಿಲ್ಲಾ ಮಳೆ ವಿವರ

ದಾವಣಗೆರೆ ಏ.22 ಜಿಲ್ಲೆಯಲ್ಲಿ ಏಪ್ರಿಲ್ 21 ರಂದು 3.0 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ರೂ.55 ಸಾವಿರ ನಷ್ಟ ಸಂಭವಿಸಿದೆ. ಚನ್ನಗಿರಿಯಲ್ಲಿ ವಾಡಿಕೆ 1.0 ಮಿ.ಮೀ ಇದ್ದು 5.0 ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆಯಲ್ಲಿ 1.0 ಮಿ.ಮೀ ವಾಡಿಕೆಗೆ 4.0 ಮಿ.ಮೀ ವಾಸ್ತವ…

ಕೊರೊನಾ ಒಂದೂ ಪ್ರಕರಣ ವರದಿಯಾಗದಂತೆ ಎಲ್ಲ ಅಧಿಕಾರಿಗಳು ಕ್ರಮ ವಹಿಸಿ: ಸಚಿವ ಬಿ.ಎ.ಬಸವರಾಜ

ದಾವಣಗೆರೆ ಏ.21 ಕೋವಿಡ್ 19 ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇನ್ನೂ ಹೆಚ್ಚಿನದಾಗಿ ಕೆಲಸವನ್ನು ನಿರ್ವಹಿಸಬೇಕು. ಮತ್ತು ಕೊರೊನಾ ಹೊಸ ಪ್ರಕರಣಗಳು ದಾಖಲಾಗದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇನ್ನು ಮುಂದೆಯೂ ಒಂದೂ ಪ್ರಕರಣ ದಾಖಲಾಗದಂತೆ ಕಾರ್ಯವನ್ನು ನಿರ್ವಹಿಸಬೇಕು…

ಹೊನ್ನಾಳಿಯ ಸಬ್ಬ್ ಇನ್ಸ್ ಪೆಕ್ಟರ್ (ಎಸ್. ಐ)ಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಿಪ್ಪೇಸ್ವಾಮಿ ಎ ರವರು 37ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪೋಲಿಸ್ ಸ್ಟೇಷನ್ ನಲ್ಲಿ ಹಗಲು ಇರಳು ಜನಸಾಮಾನ್ಯರಿಗೆ ಸ್ಪಂದಿಸುವಂತಹ ಹಾಗೂ ಸರಳವಾಗಿ ಜವರ ಜೊತೆ ಬೆರೆತ ಹೊನ್ನಾಳಿಯ ಸಬ್ಬ್ ಇನ್ಸ್ ಪೆಕ್ಟರ್ (ಎಸ್. ಐ)ಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಿಪ್ಪೇಸ್ವಾಮಿ ಎ ರವರು 37ನೇ ವಸಂತಕ್ಕೆ ಕಾಲಿಡುತ್ತಿರುವ…

ಕಾಂಗ್ರೆಸ್ ಪಕ್ಷದ 32 ಜನ ಕಾರ್ಯಕರ್ತರುಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು

ದಾವಣಗೆರೆ ಜಿಲ್ಲೆ ;- ಏ 21 ಕೆ.ಪಿ.ಸಿ.ಸಿ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಆದೇಶದ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಯುವ ಘಟಕ ಹಾಗೂ ಎನ್.ಎಸ್.ಯು.ಐ ವತಿಯಿಂದ ಜಿಲ್ಲಾ ಚಿಗಟೇರಿ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ…

ಪೆಟ್ರೋಲ್ ಬಂಕ್ ಮಾಲೀಕರುಗಳು ಸಹ ಕಿಟ್ಟ್ ಕೊಡುವುದರ ಮೂಲಕ ಸಹಾಯ ಹಸ್ತಚಾಚಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಏ 21 ಹೊನ್ನಾಳಿ ತಾಲೂಕು ಪೆಟ್ರೋಲ್ ಬಂಕ್ ಮಾಲೀಕರ ಸಂಘ ಹೊನ್ನಾಳಿ ತಾಲೂಕು ಇವರ ಸಂಯುಕ್ತಾಆಶ್ರಯದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಮಾಡಿರುವ ಕಾರಣ ಹೊನ್ನಾಳಿಯಲ್ಲಿ 200 ಕ್ಕೂ ಹೆಚ್ಚು ಮಾಲೀಕರು ಮತ್ತು ಆಟೋ ಚಾಲಕರುಗಳಿಗೆ…