ವಿಶ್ವಗುರು ಶ್ರೀ ಶರಣ ಬಸವಣ್ಣ ನವರ ಜಯಂತಿ
ದಾವಣಗೆರೆ ಜಿಲ್ಲೆ;- Apirl 26 ಪ್ರಪಂಚದಾದ್ಯಂತ ಶ್ರೀ ಶರಣ ಬಸವಣ್ಣನವರ ಅನುಯಾಯಿಗಳು ಶ್ರೀ ಬಸವಣ್ಣನವರ ಜಯಂತಿಯನ್ನು ಒಂದು ದಿನದ ಮಟ್ಟಿಗೆ ಆಚರಣೆ ಮಾಡಿದರೆ ಸಾಲದು ಅವರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಪರಿಪಾಲನೆಯನ್ನು ಮಾಡಿ ರೂಡಿಸಿಕೊಂಡಾಗ ಮಾತ್ರ ಅವರುಗಳಿಗೆ ಗೌರವ ತಂದುಕೊಟ್ಟಂತಾಗುತ್ತದೆ ಎಂದು…
