Author: Aravind S

ಶಿವಮೊಗ್ಗ ಜಿಲ್ಲೆ ಹೊಳೆ ಹನಸವಾಡಿ ಮಾ 01 ಆಶ್ರಯ ಟ್ರಸ್ಟ್ ಅಧ್ಯಕ್ಷರು ಮತ್ತು ಆತ್ಮೀಯ ಗೆಳೆಯರಾದ ಸತೀಶ್ ಗೌಡ ರವರು ಪ್ಯಾಟ್ ಟೈರ್ ಸೈಕಲ್ ಛಲ ಬಿಡದೆ ಒಟ್ಟಾರೆ 67 ಕಿ ಲೊ ಮೀಟರ್ ಬೆಳಗಿನ ಜಾವ ತುಳಿದುಕೊಂಡು ಹೊಳೆ ಹನಸವಾಡಿಯಿಂದ ಹೊನ್ನಾಳಿ ಸೇತುವೆ ವರೆಗೆ ಬಂದರು.

ಇವರುಗಳ ಜೊತೆಗೆ ABCNewsIndia.Net channelನ ಸಂಪಾದಕರಾದ ಅರವಿಂದ್ ಎಸ್ ರವರು ಅವರಿಗೆ ಆತ್ಮಸ್ಥೈರ್ಯ ವನ್ನು ತುಂಬುವುದರ ಮೂಲಕ ಪ್ರತಿಯೊಬ್ಬರು ಕೂಡ ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಲುವುದರ ಜೊತೆಗೆ ಮಾನಸಿಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳುತ್ತಾ ಜನಗಳ ಹತ್ತಿರ ಹಣ ಇದಯೆ ಹೊರತು. ಆರೋಗ್ಯ…

ದಾವಣಗೆರೆ ಜಿಲ್ಲೆ:- ಹೊನ್ನಾಳಿ ತಾಲೂಕು ಮಾ 01 ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆಯುತ್ತಿರುವ ದಿನಾಂಕ 5/3/2020, 6/3/2020 & 7/3/2020 ರ ಮೂರು ದಿನಗಳ ಕಾಲ ಹೊನ್ನಾಳಿ ಹಿರೇಕಲ್ಮಠದ ಲಿಂಗೈಕ್ಯ ಎರಡು ಗುರುಗಳ ಪುಣ್ಯರಾಧನೆ ಅಂಗವಾಗಿ ರಾಜ್ಯ ಕೃಷಿ ಮೇಳ ನಡೆಯಲಿದ್ದು

ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆಯುತ್ತಿರುವ ದಿನಾಂಕ 5/3/2020, 6/3/2020 & 7/3/2020 ರ ಮೂರು ದಿನಗಳ ಕಾಲ ಹೊನ್ನಾಳಿ ಹಿರೇಕಲ್ಮಠದ ಲಿಂಗೈಕ್ಯ ಎರಡು ಗುರುಗಳ ಪುಣ್ಯರಾಧನೆ ಅಂಗವಾಗಿ ರಾಜ್ಯ ಕೃಷಿ ಮೇಳ ನಡೆಯಲಿದ್ದು ಈ ವಿಚಾರವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಪ್ರವೃತ್ತರಾಗುವ ಬಗ್ಗೆ…

ದಾವಣಗೆರೆ ಜಿಲ್ಲೆ;- ಫೆ 29 ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ನಡೆಯುವ ಚಂದ್ರಸ್ಮರಣೆ ಹಿರೇಕಲ್ಮಠ ರಾಜ್ಯ ಮಟ್ಟದ ಕೃಷಿ ಮೇಳವು

ದಿನಾಂಕ 5,6,7,ಮಾರ್ಚ 2020 ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಭರ್ಜರಿಯಾಗಿ ಕೆಲಸ ಕಾರ್ಯಗಳ ತಯಾರಿ ನಡೆಯುತ್ತಿದ್ದು , ಸ್ಟೇಜ್,ಪೆಂಡಲ್ ಶಾಮಿಯಾನ ಹಾಕಿಸುವುದು ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಜೆಸಿಬಿ ಹಿಟ್ಯಾಚಿ ಮುಂತಾದ ಯಂತ್ರಗಳ ಮೂಲಕ ಭರದಿಂದ ನಡೆಯುತ್ತಿರುವ ಕೆಲಸವನ್ನ ಹೊನ್ನಾಳಿ ಮಠದ…

ದಾವಣಗೆರೆ ಜಿಲ್ಲಾ :-ಫೆ 29 ಹೊನ್ನಾಳಿ ತಾಲೂಕು ಕುಂದೂರು ಗ್ರಾಮಪಂಚಾಯಿತಿಯ ಅಧ್ಯಕ್ಷರು/ಉಪಾಧ್ಯಕ್ಷರು ಸೇರಿದಂತೆ ಇತರೆ 7 ಜನ ಸದಸ್ಯರುಗಳನ್ನು ಸದಸ್ಯತ್ವ ರದ್ದು ಮಾಡಿರುವ ಕುರಿತು

ಹೊನ್ನಾಳಿ ತಾಲೂಕು ಕುಂದೂರು ಗ್ರಾಮಪಂಚಾಯಿತಿಯ ಅಧ್ಯಕ್ಷರು/ಉಪಾಧ್ಯಕ್ಷರು ಸೇರಿದಂತೆ ಇತರೆ 7 ಜನ ಸದಸ್ಯರುಗಳನ್ನು ಸದಸ್ಯತ್ವ ರದ್ದು ಮಾಡಿರುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ರವರ ಆದೇಶದ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾಯಿತ ಸದಸ್ಯರ ಸಂಖ್ಯಾ ಬಲವು ಮೂರನೇ…

ದಾವಣಗೆರೆ ಜಿಲ್ಲೆ ಫೆ 29 ಹೊನ್ನಾಳಿ ತಾಲೂಕಿನ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರ ಹುಟ್ಟು ಹಬ್ಬದ ಪ್ರಯುಕ್ತ

ಹೊನ್ನಾಳಿ ತಾಲೂಕಿನ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರ ಹುಟ್ಟು ಹಬ್ಬದ ಪ್ರಯುಕ್ತ ಹೊನ್ನಾಳಿ ಹೀರೆಕಲ್ಮಠದಲ್ಲಿ ಖಾಸಿಗೆ ಕಾರ್ಯಕ್ರಮದಲ್ಲಿ ಭೇಟಿಯಾಗಿ ಹೊನ್ನಾಳಿಯ ರಕ್ಷಣ ಇಲಾಖೆಯ ಅಧಿಕಾರಿಯಾದ ಸಬ್ಬ್‍ಇನ್ಸ್‍ಪೆಟರ್ ಟಿ ತಿಪ್ಪೇಸ್ವಾಮಿಯವರು ಮತ್ತು ಹೆಡ್‍ಕಾನ್‍ಸ್ಟೆಬಲ್ ಪೋಲಿಸ್‍ರಾದ ರಾಜು ದೊಡ್ಡಮನಿಯವರು ಪುಷ್ಪ ಗುಚ್ಚವನ್ನು ಕೊಡುವುದರ ಮೂಲಕ ಶುಭಾಷಯಗಳನ್ನು…

ದಾವಣಗೆರೆ ಜಿಲ್ಲೆ :-ಹೊನ್ನಾಳಿ ತಾಲೂಕು ಫೆ28 ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊನ್ನಾಳಿ ಹಾಗೂ ಶ್ರೀ ಸಾಯಿ ಗುರುಗುಲ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಶ್ರೀ ಸಾಯಿಗುರುಗುಲ ಪದವಿಪೂರ್ವ ಕಾಲೇಜು

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊನ್ನಾಳಿ ಹಾಗೂ ಶ್ರೀ ಸಾಯಿ ಗುರುಗುಲ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಶ್ರೀ ಸಾಯಿಗುರುಗುಲ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯ ಆದೇಶದ ಮೆರೆಗೆ ಹಮ್ಮಿಕೊಳ್ಳಲಾದ 20ನೇ ಕಾರ್ಯಗಾರವನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳು ಮಕ್ಕಳಿಂದ…

ದಾವಣಗೆರೆ ಜಿಲ್ಲೆ:-ಹೊನ್ನಾಳಿ ತಾಲೂಕಿನ ಶಿವಶರಣ ಮೇದಾರ ಶ್ರೀ ಕೇತಯ್ಯನವರ ಜ್ಯೋತಿಯ ರಥ ಯಾತ್ರೆಯು ಹೊನ್ನಾಳಿ ಗೆ ಆಗಮಿಸಿತು

ಹೊನ್ನಾಳಿ ತಾಲೂಕಿನ ಶಿವಶರಣ ಮೇದಾರ ಶ್ರೀ ಕೇತಯ್ಯನವರ ಜ್ಯೋತಿಯ ರಥ ಯಾತ್ರೆಯು ಹೊನ್ನಾಳಿ ಗೆ ಆಗಮಿಸಿತು ತದಾದನಂತರ ಕೇತೇಶ್ವರ ಗುರುಗಳಾದ ಶ್ರೀ ಶರಣ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಮಠ ಶಿಬಾರ ಚಿತ್ರದುರ್ಗ ಇವರ ದಿವ್ಯ ಸಾನಿದ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.…

ದಾವಣಗೆರೆ ಜಿಲ್ಲೆ:- ದಿನಾಂಕ 23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು

23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು ಗುರುಪೀಠಕ್ಕೆ ಬಂದು ಶ್ರೀ ಪ್ರಸನ್ನಾ ನಂದ ಮಹಾಸ್ವಾಮಿಗಳನ್ನು ಬೇಟಿ ಮಾಡಿ ಗುರುಗಳ ಆಶೀರ್ವಾದ ಪಡೆದರು. ತದಾದನಂತರ ಮಾತನಾಡಿ ಮಹಾದಾಯಿ ಯೋಜನೆ ಬಗ್ಗೆ ಕೇಂದ್ರ…

ದಾವಣಗೆರೆ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಫೆ.25 ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2019-20 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಮತ್ತು ಅರಿವು ಶೈಕ್ಷಣಿಕ ಸಾಲ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಲ ಸೌಲಭ್ಯಗಳನ್ನು ಪಡೆಯಲು ತಿತಿತಿ.ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಅರ್ಜಿ…

ದಾವಣಗೆರೆ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ

ದಾವಣಗೆರೆ. ಫೆ.25 ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಫೆ. 25 ರಂದು ನೇಸರ ಬೀದಿನಾಟಕ ಕಲಾ ತಂಡ ಮತ್ತು ಸಿಂಚನ ಸಂಗೀತ ಕಲಾ ತಂಡದಿಂದ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಕಲಾ ತಂಡಗಳಿಂದ…