Author: Aravind S

ದಾವಣಗೆರೆ ಜಿಲ್ಲೆ;-ಮಾ 6 ಹೊನ್ನಾಳಿ ತಾಲೂಕ ಹಿರೇಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ನಡೆಯಿತ್ತಿರುವ ಕೃಷಿ ಸ್ನೇಹಿ ಮಾಡಲ್ ಮತ್ತು ಕೃಷಿ ಕವಿಗೋಷ್ಠಿಯನ್ನು ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಉದ್ಗಾಟಿಸಿದರು.

ಜಂಟಿ ನಿರ್ದೇಶಕರಾದ ಆರ್ ಜೆ ಗೊಲ್ಲದರವರು ಮಾತನಾಡಿ ರಾಗಿ ಮತ್ತುಭತ್ತವನ್ನು ಬಿಟ್ಟು ಇನ್ನುಳಿದ ಎಲ್ಲಾ ಬೆಳೆಗಳಿಗೆ ಮಣ್ಣಿನ ದಿಂಡನ್ನು ಮಾಡುವುದರಿಂದ ಇಳವರಿಯನ್ನು ಪಡೆಯುವಬಹುದು ಎಂದರು.ನಂತರ ಮಾತನಾಡಿ ರೈತರು ತಾವೇ ಸ್ವತಹ ಸಾವಯವ ಗೊಬ್ಬರವನ್ನು ತಯಾರಿಮಾಡಿಕೊಂಡು ತಮ್ಮ ಜಮೀನಿಗೆ ಹಾಕಿದರೆ ಸಮೃದ್ದವಾದ ಮತ್ತು…

ದಾವಣಗೆರೆ ಮಾ.06 ಪಡಿತರ ಚೀಟಿಗಳಿಗೆ ಈಗಾಗಲೇ ಹೊಂದಾಣಿಕೆಯಾಗಿರುವ ಆಧಾರ್ ಕಾರ್ಡ್‍ಗಳ ದೃಢೀಕರಣ(ಇ-ಕೆವೈಸಿ) ಪ್ರಕ್ರಿಯೆಯು ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲೂ ಜಾರಿಯಲ್ಲಿದ್ದು, ಉಚಿತವಾಗಿ ನಡೆಸಲಾಗುವುದು.

ಈ ಯೋಜನೆಗೆ ಏಪ್ರಿಲ್-2020ರ ಅಂತ್ಯದವರೆಗೆ ಅವಕಾಶವಿರುತ್ತದೆ. ಪ್ರತಿ ಮಾಹೆಯ 1ನೇ ತಾರೀಖಿನಿಂದ 10ನೇ ತಾರೀಖಿನವರೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್‍ಗಳ ದೃಡೀಕರಣ(ಇ- ಕೆವೈಸಿ)ಯನ್ನು ನಿರ್ವಹಿಸಲಾಗುವುದು. (ಪಡಿತರ ವಿತರಣಾ ವೇಳೆ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ). ಪ್ರತಿ ಮಾಹೆಯ 11ನೇ ತಾರೀಖಿನಿಂದ…

ಕೊರೊನಾ ವೈರಸ್ ಕುರಿತಾದ ಸುದ್ದಿ ಬಗ್ಗೆ ಸ್ಪಷ್ಟನೆ ದಾವಣಗೆರೆ, ಮಾ.05

ಮಾರ್ಚ್ 04 ರಂದು ದಾವಣಗೆರೆ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ 14 ವ್ಯಕ್ತಿಗಳಿಗೆ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಲಾಯಿತು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಇದು ಕಣ್‍ತಪ್ಪಿನಿಂದ ಪ್ರಕಟವಾದ ಮಾಹಿತಿಯಾಗಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಜಿಲ್ಲೆಯಿಂದ ವಿದೇಶಗಳಿಗೆ ಪ್ರಯಾಣ…

ಮಾನ್ಯ ಮುಖ್ಯಮಂತ್ರಿಗಳ ಪರಿಷ್ಕøತ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರು ಮಾರ್ಚ್ 7 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.7 ರ ಮಧ್ಯಾಹ್ನ 3.15 ಕ್ಕೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಬಸರಿಹಳ್ಳಿ ಹೆಲಿಪ್ಯಾಡ್‍ನಿಂದ ಹೊರಟು, ಮಧ್ಯಾಹ್ನ 03.30 ಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ…

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಇಂದು ಕೃಷಿ ಮೇಳದ ಉದ್ಗಾಟನೆಯನ್ನು ಒಡೆಯರ್ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದರು.

ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಇಂದು ಕೃಷಿ ಮೇಳದ ಉದ್ಗಾಟನೆಯನ್ನು ಒಡೆಯರ್ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದರು. ಇವರುಗಳ ಜೊತೆಗೆ, ಎಂ.ಪಿ ರೇಣುಕಾಚಾರ್ಯ ಶಾಸಕರು, ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರ, ಎಸ್ ಪಿ ಯವರಾದ…

ದಾವಣಗೆರೆ ಜಿಲ್ಲೆ;- ಮಾ 5 ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಶ್ರೀ ಲಿಂಗೈಕ್ಯ ಮೃತ್ಯುಂಜಯ ಶಿವಾಚಾರ್ಯ ಮಹಾ ಸ್ವಾಮಿಗಳವರ 50ನೇ ಪುಣ್ಯಾರಾಧನೆ ಹಾಗೂ ಶ್ರೀ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳರವರು 5ನೇ ಪುಣ್ಯಾರಾಧನೆ

ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಶ್ರೀ ಲಿಂಗೈಕ್ಯ ಮೃತ್ಯುಂಜಯ ಶಿವಾಚಾರ್ಯ ಮಹಾ ಸ್ವಾಮಿಗಳವರ 50ನೇ ಪುಣ್ಯಾರಾಧನೆ ಹಾಗೂ ಶ್ರೀ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳರವರು 5ನೇ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿರುವ ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಹಾಗೂ ರಾಜ್ಯ ಮಟ್ಟದ ಕೃಷಿ…

ದಾವಣಗೆರೆ ಜಿಲ್ಲೆ ;- ಮಾ 3ರಂದು ನಡೆದ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು

ಮಾ 3ರಂದು ನಡೆದ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಶಂಬಣ್ಣನವರ ಮುಖಂಡತ್ವದಲ್ಲಿ ಪ್ರತಿಸ್ಟಾಪನೆ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಹೊನ್ನಾಳಿ ನಗರಕ್ಕೆ ಆಗಮಿಸಿತು. ಈ ಪ್ರತಿಮೆಯ ಮೂರ್ತಿಗೆ ಹೂವಿನ ಹಾರ ಹಾಕುವುದರ ಮೂಲಕ ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು…

ಆರೋಗ್ಯ ಕರ್ನಾಟಕ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿವಮೊಗ್ಗ ನಂ.1 : ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಮಾರ್ಚ್ 03 : ಪ್ರೇರಣಾ ಸಂಸ್ಥೆಯು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಫೆಬ್ರವರಿ 27ರಿಂದ 29ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ…

ದಾವಣಗೆರೆ ಮಾವು : ರೈತರು ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮ

ದಾವಣಗೆರೆ, ಮಾ.02 ಜಿಲ್ಲೆಯ ಹಲವೆಡೆ 3000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬಿತ್ತನೆಯಾಗಿದ್ದು ಪ್ರಸುತ್ತ ಹಂಗಾಮಿನಲ್ಲಿ ರೈತರು, ಈ ಕೆಳಗಿನಂತೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ. ಮಾವಿನ ತಾಕುಗಳಲ್ಲಿ ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ…

ದಾವಣಗೆರೆ ಜಾತ್ರಾ ಮಹೋತ್ಸವ : ಡಿಸಿ ಅಧಿಸೂಚನೆ

ದಾವಣಗೆರೆ, ಮಾ.2 ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಾ.1 ರಿಂದ 5 ರವರೆಗೆ ನಡೆಯಲಿರುವ ಶ್ರೀ ದುರ್ಗಾಂಬಿಕ ದೇವಿ ಮತ್ತು ವಿನೋಬನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಾಗರಿಕರ, ವಾಹನ ಸವಾರರ ಸುರಕ್ಷತೆ ಹಾಗೂ ನಗರದ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಹಾಗೂ…